Central Range

ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕ ಶೌಚಾಲಯ ಬೇಡಿಕೆ ಮುಂದಿಟ್ಟು ಟ್ವಿಟರ್ ಅಭಿಯಾನ ಆರಂಭಿಸಿದ ಎಸ್ ಐ!

ಬೆಂಗಳೂರು: ಈ ಹಿಂದೆ ಸಾಮಾಜಿಕ ಕಾರ್ಯಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದ್ದ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಒಬ್ಬರು ಇದೀಗ ಬೆಂಗಳೂರು- ತುಮಕೂರು ಹೆದ್ದಾರಿಯ ಗೊರಗುಂಟೆಪಾಳ್ಯ ಜಂಕ್ಷನ್ ನಲ್ಲಿ ತಾಜ್...

Read more

ಮಡಿವಾಳ ಸಾರ್ವಜನಿಕರು ಹಾಗೂ ಮಡಿವಾಳ ಪೋಲಿಸರಿಂದ ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬ ಸಂಭ್ರಮಾಚರಣೆ

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಅವರ ಮೊದಲ ಹುಟ್ಟುಹಬ್ಬ ಇಂದು ಮಾರ್ಚ್ 17 ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ನೋವಿನ...

Read more

ಗುಣ ಮಟ್ಟದ ಹೆಲ್ಮೆಟ್ ಧರಿಸೋಣಪ್ರಾಣ ಉಳಿಸೋಣ – ಅಭಿಯಾನಕ್ಕೆ ಚಾಲನೆ

ಬೆಂಗಳೂರು ನಗರದಲ್ಲಿ ಹೆಲ್ಮೆಟ್ ರಹಿತ ಚಾಲನೆ ಪ್ರಾಣಾಂತಿಕ ಸಮಸ್ಯೆಯಾಗಿದೆ. ಕೆಲವರು ಹೆಲ್ಮೆಟ್ ನ್ನು ನೆಪಮಾತ್ರಕ್ಕೆ ಧರಿಸುವ ಚಾಳಿ ಬೆಳೆಸಿಕೊಂಡು ಪ್ರಾಣಾಪಾಯಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಹಾಫ್ ಹೆಲ್ಮೆಟ್...

Read more

ಬೆಂಗಳೂರು ನಗರ ಪೊಲೀಸರು ಮನೆ ಒಡೆದು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.

ನಂದಿನಿ ಲೇಔಟ್ ಪೊಲೀಸರು ಮಂಗಳವಾರ ಮೂವರ ತಂಡವನ್ನು ಬಂಧಿಸಿದ್ದು, ಅವರಿಂದ ₹ 55 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಹಲವು ಕಳ್ಳತನ ಪ್ರಕರಣಗಳಲ್ಲಿ...

Read more

ಮಡಿವಾಳ ಠಾಣೆಯಲ್ಲಿ ಮಾಕ್ಷಿಕ ಜನಸಂಪರ್ಕ ಸಭೆ ನಡೆಸಲಾಯಿತು

https://www.youtube.com/watch?v=9m2bjSjvGD4&t=1s ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಫೆಬ್ರವರಿ26 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು...

Read more

ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ERSS 112ರ ಮತ್ತು ಡ್ರಗ್ಸ್ ಮುಕ್ತ ಕರ್ನಾಟಕ ಜಾಗೃತಿ

ವಿಜಯಕರ್ನಾಟಕ ಪತ್ರಿಕೆಯ ಜಿಲ್ಲಾ ಬರಹಗಾರರು ದೊಡ್ಡಬಳ್ಳಾಪುರ ಟೌನ್ ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ “ಡ್ರಗ್ಸ್ ಮುಕ್ತ ಕರ್ನಾಟಕ” ಕಾರ್ಯಗಾರ ಆಯೋಜಿಸಿದ್ದು, ಸದರಿ ಕಾರ್ಯಗಾರಕ್ಕೆ ಬೆಂಗಳೂರು ಜಿಲ್ಲೆಯ...

Read more

ಐ.ಪಿ.ಎಸ್. ಅಧಿಕಾರಿ ರವಿ ಡಿ ಚನ್ನಣ್ಣವರ್ ಅವರಿಂದ ಮಾಧ್ಯಮ ಪ್ರಕಟಣೆ

ಆತ್ಮೀಯರೇ, ಇತ್ತೀಚಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವ್ಯಕ್ತಿಗಳು ನನ್ನ ಮೇಲೆ ಮತ್ತು ನನ್ನ ಕುಟುಂಬದ ಮೇಲೆ ಆಧಾರರಹಿತ ಆರೋಪ ಮಾಡಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಇವೆಲ್ಲವೂ ಸುಳ್ಳಾಗಿದ್ದು,...

Read more

ಬ್ಯಾಂಕ್ ರಾಬರಿ ಪ್ರಕರಣ -ಆಗ್ನೇಯ ವಿಭಾಗದ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಬೆಂಗಳೂರು ನಗರ :ದಿನಾಂಕ : 14-01-2022 ರಂದು ಸಂಜೆ 5:40 ಗಂಟೆಯಿಂದ 6:00 ಗಂಟೆಯ ನಡುವೆ ಮಡಿವಾಳ ಪೊಲೀಸ್ ಠಾಣೆ ಸರಹದ್ದಿನ ಎಸ್ .ಬಿ .ಐ. ಬ್ಯಾಂಕಿನ...

Read more

ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರು ಸಂಚಾರ ಸಿಟಿ ಸಿವಿಲ್ ಕೋರ್ಟ್ ಭೇಟಿ ನೀಡಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ

ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಸಂಚಾರ ಶ್ರೀ .ಬಿ. ಆರ್. ರವಿಕಾಂತೇಗೌಡ ರವರು ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣಕ್ಕೆ...

Read more

ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ಯಾಂಕ್ ದರೋಡೆ ಪ್ರಕರಣ

ಬೆಂಗಳೂರು :ಆ ದಿನ 14-01-2022 ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಬಿ.ಟಿ.ಎಂ ಲೇಔಟ್ ನಾಗರಿಕರು ಹಬ್ಬದ ಸಂಭ್ರಮದಲ್ಲಿದ್ದರು ಹಾಗೂ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಕರ್ಫ್ಯೂ ಜಾರಿಯಾಗಿತ್ತು .ಬೆಂಗಳೂರು...

Read more
Page 23 of 29 1 22 23 24 29

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist