ಮನೆಗಳಲ್ಲಿ ಚಿನ್ನದ ಆಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯ ಬಂಧನ,ಸುಮಾರು 150 ಗ್ರಾಂ ಚಿನ್ನ ವಶ, ಮೌಲ್ಯ ರೂ.9,00,000/- ಲಕ್ಷ : ರಾಜರಾಜೇಶ್ವರಿನಗರ ಪೊಲೀಸರ ಕಾರ್ಯಾಚರಣೆ
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಶ್ರೀ ಕರುಣಕುಮಾರ್ ಎಂಬುವರ ಮನೆಯಲ್ಲಿ ಚಿನ್ನದ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ, ರಾಜರಾಜೇಶ್ವರಿ ನಗರ...