ಬಿ.ಬಿ.ಎಂ.ಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು, ವಂಚಿಸುತ್ತಿದ್ದ ಆರೋಪಿಯ ಬಂಧನ : ಹಲಸೂರುಗೇಟ್ ಪೊಲೀಸರ ಕಾರ್ಯಾಚರಣೆ
ದಿನಾಂಕ: 03.10.2023 ರಂದು ಶ್ರೀ. ಸಂದೀಪ್. ಎಲ್ ರವರು ನೀಡಿದ ದೂರಿನಲ್ಲಿ ಆರೋಪಿಯು ಬಿ.ಬಿ.ಎಂ.ಪಿ ಯಲ್ಲಿ ಕೆಲಸಮಾಡಿಕೊಂಡಿರುವುದಾಗಿ ನುಬಿಸಿ, ಬಿ.ಬಿ.ಎಂ.ಪಿ ಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್...






