ಮಾನ್ಯ ಡಾ. P. S. ಹರ್ಷ, ಭಾ.ಪೊ.ಸೇ IGP ಬಳ್ಳಾರಿ ವಲಯ ಬಳ್ಳಾರಿ ರವರು ಜಿಲ್ಲೆಯ ಬಳ್ಳಾರಿ ನಗರ ಉಪ-ವಿಭಾಗದ ಗಾಂಧಿನಗರ, ಕೌಲ್ ಬಜಾರ್,ಬ್ರೂಸ್ ಪೇಟೆ ಹಾಗೂ ಎಪಿಎಂಸಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಸುವ್ಯವಸ್ಥೆ, ಬಂದೋಬಸ್ತ್, ಅಪರಾಧ ತಡೆಗಳ ಬಗ್ಗೆ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸಲಹೆಗಳನ್ನು ನೀಡಿದರು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







