ಉಡುಪಿ ಜಿಲ್ಲೆಯಲ್ಲಿ ಓವರ್‌ಲೋಡ್ ಮಾಡಿ ವಾಹನ ಚಲಾವಣೆ, ಜಿಲ್ಲಾಡಳಿತದ ಆದೇಶದಂತೆ ಸ್ಪೀಡ್ ಗವರ್‌ನರ್ ಅಳವಡಿಕೆಯ ಬಗ್ಗೆ ಜಿಲ್ಲೆಯಾದ್ಯಂತ ಒಟ್ಟು 1665 ವಾಹನಗಳನ್ನು ಪರಿಶೀಲಿಸಲಾಗಿರುತ್ತದೆ. ಇವುಗಳಲ್ಲಿ ಒಟ್ಟು 21 ವಾಹನಗಳಿಗೆ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







