ಸೈಬರ್ ಅಪರಾಧ ಪ್ರಕರಣದ ಕುರಿತು ಅಲೆವೂರು ಪೂರ್ಣಪ್ರಜ್ಞಾ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರು ನೀಡಿದ ದೂರಿಗೆ ತಕ್ಷಣವೇ ಸ್ಪಂದಿಸಿ ಅವರ ಸಮಸ್ಯೆಯನ್ನು ಕ್ಷಿಪ್ರಗತಿಯಲ್ಲಿ ಇತ್ಯರ್ಥಪಡಿಸಲು ಸಮಯೋಚಿತದಿಂದಾಗಿ ಭಾಗವಹಿಸಿ ಉತ್ತಮ ಪತ್ತೇ ಕಾಯ೯ ನಿರ್ವಹಿಸಿದ ಶ್ರೀಮತಿ ಪ್ರೀತಿ ಮ.ಪಿ.ಸಿ – 2310 ರವರಿಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸನ ಪತ್ರ ನೀಡಿ ಕಾರ್ಯವೈಖರಿಯನ್ನು ಶ್ಲಾಘಿಸಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







