ಕ್ಯಾಸಂಬಳ್ಳಿ ಪಿಎಸ್ಐ ಸಂಗಮೇಶ್ ಕೋಲ್ಹಾರ್ & ತಂಡದವರು ಜೆ.ಕೆ ಪುರಂ ಗ್ರಾಮದ ಕರ್ನಾಟಕ ವೈನ್ ಶಾಫ್ ನ ಕಳವು ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ.29,700/- ನಗದನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ಕ್ರಮ ವಹಿಸಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







