ದಿನಾಂಕ:೦೩.೧೦.೨೦೨೪ ಮತ್ತು ೦೪.೧೦.೨೦೨೪ ರಂದು ಬೆಳಗಾವಿ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿದ ಗದಗ ಜಿಲ್ಲಾ ಪೊಲೀಸ್ ತಂಡವು ಕಂಪ್ಯೂಟರ್ ಅವೇರ್‌ನೆಸ್, ಆಫೀಸ್ ಅಟೋಮೆಷನ್,ಜಾವಾ ಪ್ರೋಗ್ರಾಮಿಂಗ್ ಪರೀಕ್ಷೆ , ಪೊಲೀಸ್ ವಿಡಿಯೋಗ್ರಾಫಿ ಮತ್ತು ಪೊಟೋಗ್ರಾಫಿ, ಶ್ವಾನದಳ ಹಾಗೂ ವಿಧ್ವಂಸಕ ಕೃತ್ಯ ತಪಾಸಣೆ ತಂಡಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ತಂಡದ ಅಧಿಕಾರಿ ಹಾಗೂ ಸಿಬ್ಬಂದಿರವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಇರುತ್ತದೆ.