ಚಿತ್ರ (ಸ್ಫೋಟಕ ಪತ್ತೆ ಶ್ವಾನ) ಮತ್ತು ಡೈನ (ಅಪರಾಧ ಪತ್ತೆ ಶ್ವಾನ) ಇವುಗಳು ದಿನಾಂಕ. 17. 3 .2011 ರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಘಟಕದ ಅಂಗವಾಗಿ ಕರ್ತವ್ಯ ನಿರ್ವಹಿಸಿ, ಬಹಳಷ್ಟು ಪ್ರಕರಣಗಳ ತನಿಖೆಗಳನ್ನು ಪೂರ್ಣಗೊಳಿಸಲು ಸಹಕರಿಸಿದ್ದು, ದಿನಾಂಕ. 4.3 .2021 ತಮ್ಮ ಹತ್ತು ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತಿ ಗೊಂಡಿದ್ದು, ಶ್ವಾನಗಳಿಗೆ ಜಿಲ್ಲಾ ಪೊಲೀಸ್ ಘಟಕದಿಂದ ಹೃತ್ಪೂರ್ವಕವಾಗಿ ಬೀಳ್ಕೊಡುಗೆಯನ್ನು ಮಾಡಲಾಗಿದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್