300 kg ಗಾಂಜಾ ಸಾಗಿಸುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಕಲಬುರಗಿ ನಗರದ ರೌಡಿ ನಿಗ್ರಹದಳದ ಸಿಬ್ಬಂದಿಯವರಿಗೆ
ಮಾನ್ಯ ಶ್ರೀ ಎನ್.ಸತೀಶಕುಮಾರ, ಐ.ಪಿ.ಎಸ್. ಪೊಲೀಸ ಆಯುಕ್ತರು ಕಲಬುರಗಿ ನಗರ, ಇವರು ನಗದು ಬಹುಮಾನ ನೀಡಿದರು. ಡಿ.ಕಿಶೋರ ಬಾಬು, ಐ.ಪಿ.ಎಸ್.ಉಪ ಪೊಲೀಸ ಆಯುಕ್ತರು (ಕಾ & ಸು), ಅಂಶುಕುಮಾರ, ಐ.ಪಿ.ಎಸ್ , ಸಹಾಯಕ ಪೊಲೀಸ ಆಯುಕ್ತರು \”ಎ\” ಉಪವಿಭಾಗ, ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,