2019 ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕ ವಿಜೇರಾದ ಶ್ರೀ ಹೆಚ್.ಗುರುಬಸವರಾಜ ಸಿಪಿಐ, ದಕ್ಷಿಣ ವೃತ್ತ ದಾವಣಗೆರೆ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ಹನುಮಂತರಾಯ ಐ ಪಿ ಎಸ್ ರವರು ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಭಿನಂದಿಸಿದರು. ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆ ಹೀಗೆ ಮುಂದುವರೆಯಲಿ ಹಾಗೂ ಇತರರಿಗೂ ಮಾದರಿಯಗಲಿ ಎಂದು ಶುಭ ಹಾರೈಸಿದರು.
(ದಿನಾಂಕ-08-02-2021 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮುಖ್ಯಮಂತ್ರಿ ಪದಕ ಪ್ರಧಾನ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಸ್ವೀಕರಿಸಿದ್ದರು.)
ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳು ಪದಕ ವಿಜೇತರಾದ ಶ್ರೀ ಗುರುಬಸವರಾಜ ರವರಿಗೆ ಶುಭ ಕೋರಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,