
ಸಿ.ಸಿ.ಬಿ. ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ಮಾಸ್ಟರ್ ಬುಕ್ಕಿಯಾದ ಓರ್ವ ವ್ಯಕ್ತಿಯ ಬಂದನ ಒಟ್ಟು 11,50,500/- ನಗದು ಹಣ ವಶ, ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್ ಖಾತೆ ವಹಿವಾಟಿನ ಸ್ಥಗಿತ, ಒಟ್ಟು 41,71,000/- ಫ್ರೀಜ್ ಹಾಗೂ6 ಮೊಬೈಲ್ ಫೋನ್‌ಗಳು ಮತ್ತು 1 ಟ್ಯಾಬ್ ವಶ.
ನ್ಯಾಷನಲ್ ಕಾಲೇಜ್ ಮುಂಭಾಗ, ಪಂಪ ಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ್ ನಿಲಯದ ಮನೆಯ ಮುಂಭಾಗದ ಫುಟ್‌ಪಾತ್‌ನಲ್ಲಿ ಒಬ್ಬ ಆಸಾಮಿಯು ಸೂಪರ್ ಮಾಸರ್ ಬುಕ್ಕಿಯ ಕಡೆಯಿಂದ ಕ್ರಿಕೆಟ್ ಬೆಟ್ಟಿಂಗ್ allexch.bet…