ಅಕ್ರಮ ಗಾಂಜಾ ಸಾಗಾಣಿಕೆ: ಆರೋಪಿಗಳ ಬಂಧನ

ಬೀದರ್:11 ರಂದು ಆಂದ್ರ ಪ್ರದೇಶದಿಂದ ಭಾಲ್ಕಿ ಮಾರ್ಗವಾಗಿ ಸೋಲಾಪೂರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಬೀದರ-ನಾಂದೇಡ ರಾಷ್ಟಿçÃಯ ಹೆದ್ದಾರಿ 50ರ ಹಾಲಹಿಪ್ಪರ್ಗಾ ಕ್ರಾಸ್…

Read More

ಬೀದರ್ ಜಿಲ್ಲಾ ಪೊಲೀಸರಿಂದ ಸಭೆ ನಡೆಸಲಾಯಿತು

ದಿ:24-03-2022 ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಂ ಅವರು ಬೀದರ್ ನಗರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಶ್ರೀ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ…

Read More

ಬೀದರ್ ಜಿಲ್ಲಾ ಪೊಲೀಸ್ ವತಿಯಿಂದ ಶಕ್ತಿ ಪಡೆ ವಾಹನ ಚಾಲನೆ ನೀಡಿದರು

ದಿನಾಂಕ; 15/02/2022 ರಂದು ಮುಂಜಾನೆ 10:30 ಗಂಟೆಗೆ ಮಾನ್ಯ ಶ್ರೀ ಡಿ.ಕಿಶೋರ್ ಬಾಬು ಐಪಿಎಸ್. ಬೀದರ ಜಿಲ್ಲೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಾ:…

Read More

ಬೀದರ ಜಿಲ್ಲೆ ಪೊಲೀಸ್ ಇಲಾಖೆಯಿಂದ ಸಮಾಜದ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಸಭೆ

ದಿನಾಂಕ: 12-02-2022 ರಂದು ಮುಂಜಾನೆ 11 ಗಂಟೆಗೆ ಬೀದರ ಜಿಲ್ಲೆ ಪೊಲೀಸ್ ಇಲಾಖೆಯಿಂದ ಸಮಾಜದ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಸಭೆ ಮತ್ತು ಮತ್ತು 13-02-2022 ರಂದು ಮುಂಜಾನೆ…

Read More

ಬೀದರ್ ಜಿಲ್ಲಾ ಪೊಲೀಸರಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು

15 ಅಗಸ್ಟ್ 2021 ರಂದು ಮುಂಜಾನೆ 7.30 ಗಂಟೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಚರಿಸಲಾಯಿತು. ಮಾನ್ಯ ಶ್ರೀ ನಾಗೇಶ್ ಡಿ.ಎಲ್ ಐ.ಪಿ.ಎಸ್….

Read More

ಬೀದರ್ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ದಿನಾಂಕ: 14-05-2021 ರಂದು ರಾತ್ರಿ ಬೀದರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘೋಡಂಪಲ್ಲಿ ಗ್ರಾಮದಲ್ಲಿ ಬಸವರಾಜ ಬಡಿಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾದ ಪ್ರಕರಣವನ್ನು ಮಾನ್ಯ ಬೀದರ ಜಿಲ್ಲೆ ಎಸ್ಪಿ…

Read More

ಬೀದರ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಕಳೆದ ಎರಡು ಮೂರು ತಿಂಗಳಿನಿಂದ ಔರಾದ(ಬಿ) ಪಟ್ಟಣದಲ್ಲಿ ಹಲವಾರು ದ್ವಿಚಕ್ರ ವಾಹನಗಳು ಕಳುವು ಆಗುತ್ತಿದ್ದು. ಈ ಎಲ್ಲಾ ಪ್ರಕರಣಗಳ ದ್ವಿಚಕ್ರ ವಾಹನ ಪತ್ತೆ ಹಾಗು ಅಪರಿಚಿತಆರೋಪಿ ಪತ್ತೆಕುರಿತು…

Read More

11ನೇ ತಂಡದ ನಾಗರಿಕ ಪೊಲೀಸ್ ಕಾನಸ್ಟೇಬಲ್ಗಳ ನಿರ್ಗಮನ ಪಧ ಸಂಚಲನ ಕಾರ್ಯಕ್ರಮ

ದಿನಾಂಕ:19/02/2021 ರಂದು ಬೆಳಿಗ್ಗೆ 08:00 ಗಂಟೆಗೆ ಬೀದರ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಬೀದರನ 11ನೇ ತಂಡದ ನಾಗರಿಕ ಪೊಲೀಸ್ ಕಾನಸ್ಟೇಬಲ್ಗಳ ನಿರ್ಗಮನ ಪಧ ಸಂಚಲನ…

Read More