ದಿನಾಂಕಃ 05-01-2026 ರಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿರುವ ಯೋಗ ತರಬೇತಿ ಶಿಬಿರವು 2ನೇ ದಿನವಾದ ಇಂದು 06-01-2026 ರಂದೂ ಸಹಾ ಮುಂದುವರೆದಿರುತ್ತದೆ. ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಡಿಎಆರ್ ಪರೇಡ್ ಮೈದಾನದಲ್ಲಿ ನೇರವಾಗಿ ಹಾಜರಿದ್ದು ಯೋಗಾಬ್ಯಾಸ ಮಾಡಿದ್ದು, ಹೊರಗಿನ ಉಪ ವಿಭಾಗಗಳ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಯೂ ಟ್ಯೂಬ್ ಲೈವ್ ಸ್ಟ್ರೀಮಿಂಗ್ ಮುಖಾಂತರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಯೋಗಾಬ್ಯಾಸ ಮಾಡಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







