ಕಾಪು ತಾಲೂಕು ಶಿರ್ವ ಗ್ರಾಮದ ಇರ್ಮಿಜೆ ಚರ್ಚ್ ಸಮೀಪ ಜಾನ್ ಬಾಫ್ಟಿಸ್ಟ್ ಮನೆಯ ಮುಂಭಾಗ ಕಾನೂನು ಬಾಹಿರ ವಾಗಿ ಇಸ್ವೀಟ್ ಆಟ ಆಡುತಿದ್ದವರನ್ನು ರಾತ್ರಿ ರೌಂಡ್ಸ್ ಕರ್ತವ್ಯ ದಲ್ಲಿದ್ದ ಪಿಎಸ್ಐ ಮಂಜುನಾಥ್ ಮರಬದ್ ಸರ್ ರವರು ದಾಳಿ ಮಾಡಿದ್ದು ಈ ಬಗ್ಗೆ ಶಿರ್ವ ಠಾಣೆ ಯಲ್ಲಿ cr no 59/2025 u/s 87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ