ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ 2021 ಅಂಗವಾಗಿ , ಕಲಬುರಗಿ ನಗರ ಪೊಲೀಸ್ ಸಂಚಾರ ಉಪ ವಿಭಾಗ , ಸಂಚಾರ ಪೊಲೀಸ್ ಠಾಣೆ-೦1 ರ ವತಿಯಿಂದ ನಗರದಲ್ಲಿ ಸಾರ್ವಜನಿಕ ರಲ್ಲಿ ಸಂಚಾರ ನಿಯಮಗಳ ಬಗ್ಗೆ ಅಟೋ ರಿಕ್ಷಾ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಎಸಿಪಿ ಶ್ರೀಮತಿ ಸುಧಾ ಆದಿರವರು ಉದ್ಘಾಟಿಸಿ ,ಹೆಲ್ಮೆಟ್, ಸೀಟ್ ಬೆಲ್ಟ ಧರಿಸಬೇಕು. ಮೋಬೈಲ ಫೋನ್ ನಲ್ಲಿ ಮಾತನಾಡುತ್ತಾ ವಾಹನ ನಡೆಸುವದರಿಂದ ಜೀವಕ್ಕೆ ಹಾನಿ ಉಂಟಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
