ಈ ದಿನ ದಿನಾಂಕ:07-01-2026 ರಂದು ಬೆಳಿಗ್ಗೆ ಚಾ. ನಗರ ಸಂಚಾರ ಠಾಣಾ ಸರಹದ್ದಿನ ರಾಷ್ಟ್ರಿಯ ಹೆದ್ದಾರಿ 150(A) ಮುಖ್ಯ ರಸ್ತೆಯ ಹತ್ತಿರದ ಬೆಂಡರವಾಡಿ ಗ್ರಾಮ ಇಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತನಿಖೆಯ ಸಂಬಂಧ ತನಿಖಾಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







