ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸುಧೀರ್ ಹೆಗ್ಗಡೆಯವರು ಮಡಿವಾಳ ವ್ಯಾಪ್ತಿಯಲ್ಲಿ ಎ.ಸಿ.ಪಿ
ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ರಾಜ್ಯದಲ್ಲಿ ನಾನಾ ಕಡೆಯಲ್ಲಿ ಸೇವೆ ಸಲ್ಲಿಸಿರುವ ಇವರು ಇವರು ಎಲ್ಲರಿಗೂ ಪ್ರೀತಿ ಪಾತ್ರರು.
1999ರಲ್ಲಿ Best officer ಪ್ರಶಸ್ತಿ ,
2001ರಲ್ಲಿ ಮುಖ್ಯಮಂತ್ರಿಗಳ ಪದಕ ,
2002ರಲ್ಲಿ ಅಖಿಲ ಭಾರತ ಪೊಲೀಸ್ ಪದಕ ,
2017ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ,
2020ರಲ್ಲಿ ಕೇಂದ್ರ ಗೃಹ ಇಲಾಖೆಯಿಂದ ಉತ್ತಮ ತನಿಖಾಧಿಕಾರಿ ಪದಕ .
ಈ ಪ್ರಶಸ್ತಿಗಳು ಕನ್ನಡಿಗರಿಗೆ ಹೆಮ್ಮೆಯನ್ನು ನೀಡಿದೆ .
ಇವರ ಪರಿಪೂರ್ಣ ಮತ್ತು ಸಂಪೂರ್ಣ ವ್ಯಕ್ತಿತ್ವವನ್ನು ಎಲ್ಲ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಪಡೆದಿದ್ದಾರೆ .

ಎ.ಸಿ.ಪಿ ಸುಧೀರ್ ಎಂ ಹೆಗ್ಡೆ ಅವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ .ಇವರು ದಕ್ಷ ಅಧಿಕಾರಿ ಮಾತ್ರವಲ್ಲ ಪ್ರಾಣಿ ಪ್ರಿಯರು ಕೂಡ ಹೌದು ,ಹಾಸಿದ ಹಸುವಿಗೆ ಆಹಾರ ತಿನ್ನಿಸಿ ಮಾನವೀಯತೆಯನ್ನು ಮೆರೆದಿದ್ದಾರೆ ಎ.ಸಿ.ಪಿ ಸುಧೀರ್ ಹೆಗ್ಡೆ ಅವರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್