ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ
ಶ್ರೀ ಮೊಹಮ್ಮದ್ ಜಕ್ರಿಯ CHC 55 ರವರು ಈ ದಿನ ದಿನಾಂಕ : 08-01-2026 ರಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಅಕಾಲಿಕವಾಗಿ ಮರಣ ಹೊಂದಿರುತ್ತಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮೃತರಿಗೆ ಅತೀವ ಸಂತಾಪವನ್ನು ಸೂಚಿಸಲಾಗಿರುತ್ತದೆ ಹಾಗೂ ಮೃತರ ಕುಟುಂಬಸ್ಥರಿಗೆ ಸಾಂತ್ವನಗಳನ್ನು ತಿಳಿಸಿದ್ದು, ದಿವಂಗತ ಮೊಹಮ್ಮದ್ ಜಕ್ರಿಯ ರವರ ಪಾರ್ಥಿವ ಶರೀರಕ್ಕೆ, ಪೊಲೀಸ್ ಗೌರವ ವಂದನೆಗಳನ್ನು ನೀಡಲಾಗಿರುತ್ತದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







