ಮಲ್ಲೇಶ್ವರಂ ಠಾಣಾ ವ್ಯಾಪ್ತಿಯ ಸಂಪಿಗೆ ರಸ್ತೆ, 5ನೇ ಕ್ಲಾಸ್‌ನಲ್ಲಿರುವ ಅಂಗಡಿಯ ಪಿರಾದುದಾರರು ದಿನಾಂಕ: 07-01-2024 ರಂದು ವ್ಯಾಪಾರ ಮುಗಿಸಿ ಅಂಗಡಿಯ ಬಾಗಿಲನ್ನು ಹಾಕಿಕೊಂಡು ಹೋಗಿರುತ್ತಾರೆ. ನಂತರ ದಿನಾಂಕ: 03-01-2024 ರಂದು ಬೆಳಿಗ್ಗೆ 9-30 ಗಂಟೆಗೆ ಅಂಗಡಿಗೆ ಬಂದು ಬಾಗಿಲನ್ನು ತೆಗೆಯಲು ನೋಡಿದಾಗ ರೋಲಿಂಗ್ ಶೆಟ್ಟರ್ ಬೀಗವನ್ನು ಮುಂದು ಅರ್ಧಕ್ಕೆ ತೆಗೆದಿದ್ದು, ಯಾರೋ ಕಳ್ಳರು ಒಳ ಪ್ರವೇಶಿಸಿ ಡಾಯರ್‌ನಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪಕರಣದ ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಂದು ವಿಶೇಷ ತಂಡ ರಚಿಸಿದ್ದು, ಸದರಿ ತಂಡವು ಕೃತ್ಯ ನಡೆದ ಸ್ಥಳದ ಅಕ್ಕ ಪಕ್ಕದಲ್ಲಿರುವ ಸಿ.ಸಿ ಟಿ.ವಿ ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ವದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ಚಹರೆಗಳನ್ನು ಪಡೆದುಕೊಂಡು ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳು ನೀಡಿದ ಮಾಹಿತಿ ಮೇರೆಗೆ ಸುಮಾರು Rs 1.1 ಲಕ್ಷ ಬೆಲೆ ಬಾಳುವ 40 ಸಾವಿರ ರೂ. ನಗದು ಹಣ, 1-ದ್ವಿಚಕ್ರವಾಹನ 02-ಮೊಬೈಲ್ ಫೋನ್‌ಗಳು ಕತಕ್ಕೆ ಬಳಸಿದ ಒಂದು ಕಬ್ಬಿಣದ ರಾಡ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ರಾತ್ರಿ ವೇಳೆಯಲ್ಲಿ ಅಂಗಡಿಗಳ ರೋಲಿಂಗ್ ಶೆಟ್ಟರನ್ನು ಕಬ್ಬಿಣದ ರಾಡಿನಿಂದ ಹೊಡೆದು ನಗದು ಹಣವನ್ನು ಕಳು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ. ಪ್ರಕರಣದಲ್ಲಿ ಪ್ರಮುಖ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಈ ಪ್ರಕರಣದಿಂದ ಸದರಿ ವ್ಯಕ್ತಿಗಳ ವಿರುದ್ಧ ಮಲ್ಲೇಶ್ವರ-1 ರಾಜಾಜಿನಗರ-2 ಸುಬ್ರಮಣ್ಯನಗರ-1 ವೀಣ-2, ಇಂದಿರಾನಗರ-1 ಕಲಘಟಮರ-1 ಜಯನಗರ-2 ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗಳಲ್ಲಿ-3 ಕನ್ನಾ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೆದುಲು ಅಡಾವತ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಶ್ರೀ ಹೆಜ್, ಕಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ, ಉಪ ವಿಭಾಗ ಮತ್ತು ಶ್ರೀ ಬಿ.ಆರ್.ಜಗದೀಶ್, ಪೊಲೀಸ್, ಇನ್‌ಪೆರ್, ಮಲ್ಲೇಶ್ವರಂ ಪೊಲೀಸ್ ಠಾಣೆ ರವರ ನೇತತದ ತಂಡ ಆರೋಪಿಗಳನ್ನು ದಸಗಿರಿ ಮಾಡಿ ಹಣವನ್ನು ವಶಪಡಿಸಿಕೊಳುವಲ್ಲಿ ಯಶಸ್ವಿಯಾಗಿರುತ್ತಾರೆ.