ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಂಡಕ್ಕೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವಿದೇಶಿ ಡಗ್ ಪೆಡರ್‌ನ ಬಗ್ಗೆ ಮಾಹಿತಿಯನು, ಪಡೆದುಕೊಂಡಿರುತ್ತಾರೆ. ಈ ಕುರಿತು ಬೊಮ್ಮಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ-1985 ರೀತ್ಯಾ ಪ್ರಕರಣ ದಾಖಲಿಸಿ ನಂತರ ದಾಳಿ ಮಾಡಿ ಓರ್ವ ವಿದೇಶಿ ಮೂಲದ ವ್ಯಕ್ತಿಯನು, ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನ ವಶದಿಂದ ಸುಮಾರು 1 02 ಕೋಟಿ ಬೆಲೆ ಬಾಳುವ ಎಂ.ಡಿ.ಎಂ.ಎ. ಕಿಸಲ್‌ಗಳಾದ !) ವೈಟ್ ಕಿಸಲ್-676 ಗಾಂ 1) ಬ್ರೌನ್ ಕಿಸಲ್-926 ಗ್ರಾಂ 3), ಯೆಲ್ಲೋ ಕಿಸಲ್-II2 ಗಾಂ ಮತ್ತು 4) ಪಿಂಕ್ ಕಿಸಲ್-310 ಗ್ರಾಂ ಒಟು ತೂಕ 2024 ಗ್ರಾಂ ಗಳು (2 ಕೆ.ಜಿ 24 ಗ್ರಾಂ ಗಳು), ಒಂದು ಮೊಬೈಲ್ ಫೋನ್ ಹಾಗೂ ವೇಯಿಂಗ್ ಮೆಷಿನ್‌ನನು ಸಹ ವಶಪಡಿಸಿಕೊಳಲಾಗಿದೆ.ಮತ್ತು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾನೆ.
ವಶಕ್ಕೆ ಪಡೆದ ವ್ಯಕ್ತಿಯು 2022 ನೇ ಸಾಲಿನಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ಮುಂಬೈ ನಂತರ ಬೆಂಗಳೂರಿಗೆ ಬಂದು ಈತನಿಗೆ ಪರಿಚಯವಿರುವ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕಿಲ್ ಅನು ಕಡಿಮೆ ಬೆಲೆಗೆ ಖರೀಧಿ ಮಾಡಿಕೊಂಡು ಮಾರಾಟ ಮಾಡಿ, ಅಕ್ರಮ ಹಣವನ್ನು ಸಂಪಾದನೆ ಮಾಡುತ್ತಿದನು. ಈತನ ವಿರುದ ಈ ಹಿಂದೆ 2022ನೇ ಸಾಲಿನಲ್ಲಿ ಬೆಂಗಳೂರಿನ ಶಂಕರಮರಂ ಮೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದು, ನಂತರ ಬಿಡುಗಡೆಯಾಗಿ ಇದೇ ಪ್ರವೃತ್ತಿಯನು, ಮುಂದುವರೆಸಿರುತ್ತಾನೆ.
ಸಿ.ಸಿ.ಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.