ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಾದ ಅಪಘಾತ, ಹೃದಯಾಘತ, ಹಾವು ಕಡಿತ ಮತ್ತು ಇತರ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡಿದರು. ಪ್ರಾತ್ಯಕ್ಷತೆ ಮತ್ತು ಪ್ರಯೋಗದ ಮೂಲಕ ತರಬೇತಿಯನ್ನು ನೀಡಲಾಯಿತು. ಸದರಿ ತರಬೇತಿ ಕಾರ್ಯವು ವಿವಿಧ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಕುರಿತಾಗಿದ್ದು ಇದು ಜೀವ ರಕ್ಷಣೆಯಲ್ಲಿ ಬಹಳ ಮಹತ್ವವನ್ನು ಹೊಂದಿದೆ. “ಜೀವ ರಕ್ಷಾ ಟ್ರಸ್ಟ್“ ಸಿಇಓ ಡಾ. ರಾಮ್ ಕೃಷ್ಣ ನಾಯರ್, ಸದರಿ ತರಬೇತಿಯಲ್ಲಿ ಉಪನ್ಯಾಸ ನೀಡಲು ಅಮೇರಿಕಾದಿಂದ ಆಗಮಿಸಿರುವ ಡಾ.ಸುಷ್ಮಿತಾ ಚಂದರ್, ಡಾ.ವಿಭೂದವನ್ , ಡಾ.ವಿಜಯ್ ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,