ಬೆ೦ಗಳೂರು. ನಗರದಲ್ಲಿರುವ ಪಬ್, ಡಿಸ್ಕೋಥೆಕ್. ಬಾರ್ ಹ ರೆಸ್ಟೋರೆಂಟ್‌ಗಳಲ್ಲಿ ಕೋಟ್ಟಾ
ಕಾಯೆಯಡಿಯಲ್ಲಿ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ನಿಭಂದನೆಗಳಿದ್ದು, ಸದರಿ ನಿಬಂಧನೆಗಳನ್ನು ಉಲ್ಲಂಘಿಸಿ, ಅವಧಿ ಮೀರಿ ತೆರೆದಿರುವುದು, 18 ವರ್ಷದ ಕೆಳಗಿರುವವರಿಗೆ ತ೦ಬಾಕು/ಸಿಗರೇಟು, ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ದಿನಾಂಕ:
16-09-2023 ರಂದು ಬೆ೦ಗಳೂರು ನಗರದಾದ್ಯಂತ ಕೋಟ್ಟಾ ಕಾಯ್ದೆ. ಜೆ.ಜೆ.ಆಕ್ಟ್ ಹಾಗೂ ಅಬಕಾರಿ
ಕಾಯ್ದೆಯನ್ನು ಉಲ್ಲಂಘಿಸಿದ ಹೋಟೆಲ್‌ಗಳು, ಪಬ್, ಡಿಸ್ಕೋಥೆಕ್‌ಗಳು, ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿ, ಈ
ಕೆಳಕಂಡಂತೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಹಾಗೂ ಕೋಟ್ಟಾ ಕಾಯ್ದೆಯಡಿಯಲ್ಲಿ ದಂಡವನ್ನು
ವಿಧಿಸಲಾಗಿರುತ್ತದೆ.
ಪರಿಶೀಲನೆ ನಡೆಸಿ! ಸ್ಥಳೆಗಳ ಸಂಖ್ಯೆ 633
ನಿಯಮ ಉಲ್ಲಂಘನೆ ಮಾಡಿರುವ ಸ್ಥಳಗಳ ಸಂಖ್ಯೆ 131
ಜೆಜೆ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದೆ ಪ್ರಕರಣಗಳ ಸಂಖ್ಯೆ. ತಿ
ಅಬಕಾರಿ ಕಾಯ್ದೆ ಅಡಿಯಲ್ಲಿ ದೂರು ದಾಖಿಲಿಸಿರುವ ಪ್ರಕರಣಗಳ ಸಂಖ್ಯೆ |2
ಕೋಟ್ಟಾ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಪ್ರಕರಣಗಳ ಸಂಖ್ಯೆ 126
ಕೋಟ್ಟಾ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಲಘು ಪ್ರಕರಣಗಳ ಸಂಖ್ಯೆ. | 2300
ನಿಯಮ ಉಲ್ಲಂಘಿಸಿರುವ ಹೋಟೆಲ್, ಪಬ್, ಡಿಸ್ಕೋ ೀಥೆಕ್‌ಗಳ ವಿರುದ್ದ ಈ ರೀತಿಯ ದಾಳಿಯು
ಮುಂದುವರೆದಿದ್ದು ಹಾಗೂ ಪದೇ ಪದೇ ನಿಯಮ ಉಲ್ಲಂಘಿಸುವವರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಬೆ೦ಗಳೂರು ನಗರದಲ್ಲಿರುವ ಹೋಟೆಲ್‌ಗಳು, ಬಾರ್ ಹ ರೆಸ್ಟೋರೆಂಟ್‌ಗಳು, ಪಬ್, ಡಿಸ್ಟೋಥೆಕ್
ಮಾಲೀಕರಿಗೆ ಸೂಚನೆ.
೫ ಕಾನೂನು ಅಡಿಯಲ್ಲಿ ನೀಡಿರುವ ಪರವಾನಗಿಯಲ್ಲಿರುವ ನಿಯಮ/ಷರತ್ತು/ಸೂಚನೆಗಳನ್ನು ತಪ್ಪದೇ
ಪಾಲಿಸುವುದು.
2 ಕೋಟ್ಟಾ ಕಾಯ್ದೆಯ ಸೆಕ್ಷನ್ 6 ರ ಆದೇಶದಂತೆ 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, ಮಾರಾಟ
ಮಾಡಬಾರದು.
೫ ಅಬಕಾರಿ ನಿಯಮ ಕಲಂ. 100(ಇ) ರನ್ವಯ 21 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಾಟ
ಮಾಡಿದಲ್ಲಿ ಕಲಂ. 77 ಜೆ.ಜಿ. ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಿಗೆ ಸೂಚನೆ: ಧೂಮಪಾನ ಮತ್ತು ಮಧ್ಯಪಾನ ನಿಷೇಧಿಸಲ್ಪಟ್ಟ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ
ಉಲ್ಲಂಘಿಸುವ ಸಾರ್ವಜನಿಕರ ವಿರುದ್ದವೂ ಕೂಡ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.