ಕಲಬುರಗಿ: ಕಂತೆ ಕಂತೆ ಖೋಟಾನೋಟುಗಳನ್ನು ಬ್ಯಾಗಿನಲ್ಲಿಟ್ಟು ಬೇರೆಡೆ ಸಾಗಿಸಲು ಯತ್ನಿಸಿದ್ದ ಖತರ್ನಾಕ್ ಆಸಾಮಿಯನ್ನು ಕಲಬುರಗಿ ಪೋಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಸೇಡಂ ಆಶ್ರಯ ಕಾಲೋನಿ ನಿವಾಸಿ ಚಿನ್ನಸಾಬ ಮಳಗಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 500, 200 ಮತ್ತು 100 ರೂಪಾಯಿ ಮುಖಬೆಲೆಯ 4.22 ಲಕ್ಷ ರೂಪಾಯಿ ಮೌಲ್ಯದ ಖೋಟಾನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರಗಿಯ ಡಿಸಿಐಬಿ ಪಿಎಸ್ ಐ ಪರಶುರಾಮ ವನಂಜಕರ ಅವರ ನೇತೃತ್ವದ ತಂಡ ದಾಳಿ ನಡೆಸಿದ್ದು ಆರೋಪಿಯಿಂದ ಒಂದು ಬೈಕ್ ಹಾಗೂ ಮೊಬೈಲ್ ಸಹ ವಶಕ್ಕೆ ಪಡೆದುಕೊಳ್ಲಲಾಗಿದೆ.
ಖೋಟಾನೋಟು ಎಲ್ಲಿ ತಯಾರಾಗುತ್ತಿತ್ತು? ಅದನ್ನೆಲ್ಲಿಗೆ ತೆಗೆದುಕೊಂಡು
ನಮ್ಮ ರಿಪೋರ್ಟರ್-ಇನ್-ಚೀಫ್ ಕರ್ನಾಟಕ

ಶ್ರೀ ಜಾನ್ ಪ್ರೇಮ್, ಕರ್ನಾಟಕ