ಸನ್ಮಾನ್ಯ ಶ್ರೀ ಅಲೋಕ್ ಕುಮಾರ್ ಐ.ಪಿ.ಎಸ್ ಎ.ಡಿ.ಜಿ.ಪಿ ತರಬೇತಿ ಬೆಂಗಳೂರುರವರು ಪಿ.ಟಿ.ಸಿ ಕಲಬುರಗಿಯಲ್ಲಿ ಪರಿಸರ ಕಮೀಟಿಯಿಂದ ” ಒಬ್ಬ ಪ್ರಶಿಕ್ಷಣಾರ್ಥಿ ಒಂದು ಸಸಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂದೇಶ ಸಾರಿದರು. ಶ್ರೀ ಡೆಕ್ಕಾ ಕಿಶೋರ್ ಬಾಬು ಐ.ಪಿ.ಎಸ್ ಎಸ್.ಪಿ ಮತ್ತು ಪ್ರಾಂಶುಪಾಲರು ಪಿ.ಟಿ.ಸಿ ಕಲಬುರಗಿರವರು ಉಪಸ್ಥಿತರಿದ್ದರು.