ಈ ದಿನ ಜಿಲ್ಲಾಡಳಿತ ವತಿಯಿಂದ ರೊಟರಿ ಸಂಸ್ಥೆ ಸಹಯೋಗದೊಂದಿಗೆ ಆರಣ್ಯ, ಅಬಕಾರಿ ಇಲಾಖೆ ನಗರಸಭೆ, ಎನ್ ಸಿಸಿ, ಎನ್ಎಸ್ಎಸ್, ಗೃಹರಕ್ಷಕದಳ, ವಿವಿಧ ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರುಗಳನ್ನೂಳಗೊಂಡು ಸುಮಾರು 500 ಜನ ಸ್ವಯಂಸೇವಕರು ಗಿರಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಗರದ ಟೌನ್ ಕ್ಯಾಂಟೀನ್ ಸರ್ಕಲ್ ನಿಂದ ಬೆಳಗ್ಗೆ 0730 ಗಂಟೆಗೆ ಹೊರಟು ಮುಳ್ಳಯ್ಯನಗಿರಿ, ಸೀತಾಳ್ಳಯನಗಿರಿ, ಬಾಬಾ ಬುಡನ್ ಗಿರಿ ನ್ನೊಳಗೊಂಡು ಚಂದ್ರದ್ರೊಣ ಪರ್ವತ ಶ್ರೇಣಿ ಪ್ರದೇಶದಲ್ಲಿ ಮದ್ಯಾಹ್ನದವರೆಗೆ ಸುಮಾರು 9 ಆಟೊ ಟಿಪ್ಪರ್ , 4 ಟ್ರಾಕ್ಟರ್ ಹಾಗೂ 1000 ಕ್ಕೂ ಅಧಿಕ ಚೀಲ ಪ್ಲಾಸ್ಟಿಕ್ ವೇಸ್ಟ್ ಕಸತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿರುತ್ತದೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,