ದಿ:5-2-2022ರಂದು ಶಿವಮೊಗ್ಗ ಉಪ ವಿಭಾಗದಲ್ಲಿ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ & ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗಗಳಲ್ಲಿ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ ಸುಧಾರಣೆಗೊಂಡಿರುವ *ನಿಶ್ಚಲ ಕಡತವುಳ್ಳ ರೌಡಿ ಹಾಳೆ ಆಸಾಮಿಗಳನ್ನು* ಕರೆಸಿ ಸಭೆ ನಡೆಸಿ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಿರುವ ಬಗ್ಗೆ ತಿಳುವಳಿಕೆ ನೀಡಿ, ಇನ್ನು ಮುಂದೆಯೂ ಕೂಡ ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ […]
Shivamoga Police
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮ
ಛಾಯಗ್ರಾಹಕರೇ ಹುಷಾರ್..! ಹೊಸತರಹದ ಸ್ಕ್ಯಾಮ್ ಶುರುವಾಗಿದೆ ನೀವು ಇರುವ ಊರಿನವರೆ ನಾವು ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ಇದೇ ನಾನು ಇಂಡಿಯನ್ ಆರ್ಮಿ ನಲ್ಲಿ ಕೆಲಸ ಮಾಡುತ್ತಿರುವುದು ಪ್ರೋಗ್ರಾಂ ಬುಕ್ಕ್ ಮಾಡ್ಕೊಳಿ ಆರ್ಮಿ ಅಕೌಂಟ್ ಇಂದ ಅಡ್ವಾನ್ಸ್ ಹಣ ಕಳುಹಿಸುತ್ತೇನೆ ಎಂದು ಹೇಳಿ ಆರ್ಮಿ ಅಕೌಂಟ್ ಇಂದ ಹಣ ಕಳಿಸುವುದು ಸ್ವಲ್ಪ ಪ್ರೋಸಿಜರ್ ಇದೇ ನಿಮ್ಮ ಫೋನ್ ಪೇ ಆಪ್ ಅನ್ನು ಒಪನ್ ಮಾಡಿ ಎಂದು ಹೇಳಿ ಅಮೌಂಟ್ ಅನ್ನು […]
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಆಟೋ ಚಾಲಕರಿಗೆ ಸಭೆ ನಡೆಸಲಾಯಿತು
ದಿನಾಂಕಃ-20-01-2022 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಆಟೋ ಚಾಲಕರುಗಳ ಸಭೆಯನ್ನು ನಡೆಸಿ, ಸಭೆಯಲ್ಲಿ ಚಾಲಕರಿಗೆ ಸಂಚಾರ ನಿಯಮಗಳ ಕುರಿತಂತೆ ತಿಳುವಳಿಕೆ ನೀಡಿ ಅವರುಗಳ ಕುಂದುಕೊರತೆಯನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶಿವಮೊಗ್ಗ ನಗರದ ಅಧಿಕಾರಿಗಳು ಉಪಸ್ಥಿತರಿದ್ದರು.