ಜಿಲ್ಲೆಯ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕೆ.ಎಸ್.ಆರ್.ಟಿ.ಸಿ. ಮುಂಭಾಗದಲ್ಲಿ ಇರುವ ನಂಗಡ ಎಂಬ ಅಂಗಡಿ ಮಾಲೀಕರು ದಿನಾಂಕ 18-4-2021 ರಂದು ರಸ್ತೆಯ ಬದಿ ನಿಲ್ಲಿಸಿದ್ದ ಸ್ಕೂಟರು ಕಳ್ಳತನವಾದ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳ ಲಾಯಿತು. ಈ ಪ್ರಕರಣದ ಪತ್ತೆಕಾರ್ಯವನ್ನು ವಿರಾಜಪೇಟೆ ನಗರ ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ. ಬೋಜಪ್ಪ ಹಾಗು ಸಿಬ್ಬಂದಿಗಳು ಕೈಗೊಂಡು ದಿನಾಂಕ 21-4-2021ರಂದು ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ಜಿಲ್ಲೆಯ ಚೆನ್ನೇನಳ್ಳಿ […]
Karnataka State Police
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಯಶಸ್ವಿ ಕಾರ್ಯಾಚರಣೆ -ಓರ್ವ ಬಂಧನ
ಕೆ ಎಮ್ ಕುಮಾರ ಎ ಎಸ್ ಐ (ಪ್ರಭಾರೆ) ಕುದುರೆಮುಖ ಪೊಲೀಸ್ ಠಾಣೆ ರವರು ಸಂಪಾನೆ ಗ್ರಾಮದ ಬೀಟ್ ಸಿಬ್ಬಂದಿ ಪಿ ಸಿ 483 ರವರಿಂದ ಬಂದ ಖಚಿತ ಮಾಹಿತಿ ಮೇರೆಗೆ ಸರಹದ್ದಿನ ಸಂಸೆ ಗ್ರಾಮದ ಸಂಪಾನೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದು ಹಾಗೂ ಅಕ್ರಮವಾಗಿ ಒಂದು ಕೊವಿಯನ್ನು ಹೊಂದಿರುತ್ತಾರೆಂದು ಬಂದ ಮಾಹಿತಿಯಂತೆ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 3200 ಗ್ರಾಮ್ ಗಾಂಜಾ ಗಿಡ […]
ಶಿವಮೊಗ್ಗ ಜಿಲ್ಲಾ ಪೊಲೀಸ್ -ನಿರ್ಗಮನ ಪಥಸಂಚಲನ ನಡೆಯಿತು
ದಿನಾಂಕಃ- 20-04-2021 ರಂದು ಶಿವಮೊಗ್ಗ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪೂರ್ಣಗೊಳಿಸಿದ 14ನೇ ತಂಡದ ಒಟ್ಟು 42 ನಾಗರೀಕ ಪೊಲೀಸ್ ಕಾನ್ಸ್ ಟೆಬಲ್ ಪ್ರಶಿಕ್ಷಣಾರ್ಥಿಗಳಿಗೆ ನಿರ್ಗಮನ ಪಥಸಂಚಲನವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈಧಾನದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾದ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಒಳಾಂಗಣ ಹಾಗೂ ಹೊರಾಂಗಣ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮತ್ತು […]
ದಾವಣಗೆರೆ ಜಿಲ್ಲಾ ಪೊಲೀಸ್ಡಿ-ಸಿ /ಎಸ್ಪಿ ನೇತೃತ್ವದಲ್ಲಿ ನಗರದಲ್ಲಿ ಮಾಸ್ಕ್ ಜಾಗೃತಿ ಅಭಿಯಾನಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳಿಗೆ ದಂಡ ಪ್ರಯೋಗ
ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ನೇತೃತ್ವದ ತಂಡ ನಗರದ ಗಡಿಯಾರಕಂಬ, ಕಾಳಿಕಾದೇವಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಅಂಗಡಿಗಳ ಮೇಲೆ ದಂಡ ಹಾಕುವ ಮೂಲಕ ಚುರುಕು ಮುಟ್ಟಿಸುವುದರ ಜೊತೆಗೆ ಕೊರೊನ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ವ್ಯಾಪಾರ ಪರವಾನಗಿಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿದರು. […]
ಉತ್ತರಕನ್ನಡ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ -ಓರ್ವ ಬಂಧನ
ಕಳೆದ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಮತ್ತು ಹಲ್ಲೆ ಪ್ರಕರಣದ ಆಸಾಮಿಯನ್ನು ಬಂಧಿಸಿದ ಚಿತ್ತಾಕುಲ ಪೊಲೀಸರು 1993 ರಲ್ಲಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 68/1993ಕಲಂ 143, 147, 148, 302 354, ಜತೆಗೆ 149 ಐಪಿಸಿ ಪ್ರಕರಣದಲ್ಲಿ ಮತ್ತು ಅ. ಕ್ರ. 26/94 ಕಲಂ 324, 326 ಜತೆಗೆ 34 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದಿಲೀಪ್ ಶಾಂತ ತ ಲೇಕರ್ […]
ಇಬ್ಬರು ಬೈಕ್ ಕಳ್ಳರ ಬಂಧನ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ
ಲಿಂಗದಹಳ್ಳಿ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳತನ ಆರೋಪಿಗಳಾದ 1. ಪ್ರಮೊದ್ ವಾಸ ಸಿರಿಯೂರು 2. ಕಿರಣ ವಾಸ ರಾಗಿಗುಡ್ಡ ಶಿವಮೊಗ್ಗ ಜಿಲ್ಲೆ ಇವರುಗಳನ್ನು ಬಂಧಿಸಿ ಸದರಿಯವರುಗಳಿಂದ 7 ಬೈಕ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಸದರಿ ಆರೋಪಿತರುಗಳು ಬಜಾಜ್ ಪೈನಾನ್ಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಸೀಜ್ ಆದ ಬೈಕ್ ಗಳೆಂದು ಹಾಗೂ ಎರಡು ತಿಂಗಳಲ್ಲಿ ಕ್ಲಿಯರೆನ್ಸ್ ನೀಡುವುದಾಗಿ ಜನರಿಗೆ ನಂಬಿಸಿ ಮೋಸ ಮಾಡಿದ್ದು ಒಟ್ಟು 7 […]
ಕೋರಮಂಗಲ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಬೆಂಗಳೂರು ನಗರ, ಆಗ್ನೇಯ ವಿಭಾಗದ , ಉಪ ಪೊಲೀಸ್ ಆಯುಕ್ತರು ಶ್ರೀ.ನಾಥ್ ಮಹಾದೇವ್ ಜೋಷಿ ಐ.ಪಿ.ಎಸ್,ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ .ಸುಧೀರ್ ಎಂ ಹೆಗ್ಡೆ ರವರ ಮಾರ್ಗದರ್ಶನದಲ್ಲಿ ,ಕೋರಮಂಗಲ ಪೊಲೀಸ್ ಠಾಣೆಯ ಪಿ.ಐ ಶ್ರೀ .ರವಿ ಕೆ .ಬಿ ರವರ ನೇತೃತ್ವದಲ್ಲಿ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಸಂಬಂಧ ವಿಶೇಷ ತಂಡವನ್ನು ನೇಮಕ ಮಾಡಿದ್ದು ಅದರಂತೆ ಕೋರಮಂಗಲ ಪೊಲೀಸರ ವಿಶೇಷ ತಂಡವು ದಿನಾಂಕ :10-4-2021 ರಂದು […]
ಅಂಕೋಲಾ ಪೊಲೀಸರಿಂದ ಕಾರ್ಯಾಚರಣೆ
ಜೆ.ಎಂ.ಎಫ್.ಸಿ. ಅಂಕೋಲಾ ನ್ಯಾಯಾಲಯದ ಸಿ.ಸಿ. ನಂಬರ್ 413/ 2008 ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ ನೇದ್ದರ ಆರೋಪಿ ಅಬ್ದುಲ್ ಮುನೀರ್ ಉಬೇದ್ ಸಾ|| ಫರೀದಾ ಮಂಜಿಲ್, ಚೆನ್ಮಾಡ, ಜೆ.ಪಿ. ಚೆಂಬರಿಕಾ, ಚಂದ್ರಗಿರಿ, ಕೇರಳ ಈತನು ಕಳೆದ 2011 ನೇ ಸಾಲಿನಿಂದ ಮಾನ್ಯ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಶ್ರೀ. ಶಿವಪ್ರಕಾಶ ದೇವರಾಜು ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಉ.ಕ. ಕಾರವಾರ, ಶ್ರೀ .ಬದ್ರಿನಾಥ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, […]
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಪೊಲೀಸ್ ಠಾಣೆ ವತಿಯಿಂದ ಕಾರ್ಯಾಚರಣೆ
ಸಿದ್ದಾಪುರ ಪೊಲೀಸ್ ಠಾಣೆ ಗುನ್ನಾ ನಂಬರ್ 85/ 2006 ಕಲಂ420 511 ಸಹಿತ 34 ಐಪಿಸಿ ಹಾಗೂ ಮಾನ್ಯ ಜೆಎಂಎಫ್ ಸಿ ನ್ಯಾಯಾಲಯ ಸಿದ್ದಾಪುರ ರವರ ಎಲ್ ಪಿ ಸಿ ನಂಬರ್1/2010 ನೇದರಲ್ಲಿಯ ಆರೋಪಿತ ನಾದ ಕುಮಾರಸ್ವಾಮಿ ತಂದೆ ಮುರುಗಯ್ಯ ಹಿರೇಮಠ್ ಸಾಕಿನ್ ಐದು ರಸ್ತೆ ಸರ್ಕಲ್ ಹತ್ತಿರ ಶಿರಸಿ ಈತನು ಸಣ್ಣ 2007ನೇ ಸಾಲಿನಿಂದ ನ್ಯಾಯಾಲಯದ ಮುತ್ತಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಸದರಿ ಅವನ ಮೇಲೆ ಉತ್ತರ ಕನ್ನಡ ಜಿಲ್ಲೆಯ […]
ಮಡಿವಾಳ ಠಾಣಾ ವತಿಯಿಂದ ನೈಟ್ ಕರ್ಫ್ಯೂ ಬಗ್ಗೆ ಜಾಗೃತಿ ಸಭೆ
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರು ನಗರದಲ್ಲಿ ಏ.10 ರಿಂದ 20ರ ವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಆದೇಶ ಮೇ ತಿಂಗಳ ಮೊದಲ ವಾರದಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದ್ದು, ಮೇ ಅಂತ್ಯದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ […]