ಬೆಂಗಳೂರಿನ ಹೆಣ್ಣೂರು ಪೊಲೀಸರ ಕಾರ್ಯಾಚರಣೆ ಚಿನ್ನಾಭರಣ ಕಳುವ ಮಾಡಿದ ತಮಿಳುನಾಡು ಮೂಲದ ಮೂರು ಜನ ಕುಖ್ಯಾತ ಕಳ್ಳರ ಬಂಧನ ಆರೋಪಿಗಳಿಂದ 49 ಲಕ್ಷ ರೂ ಮೌಲ್ಯದ ಚಿನ್ನಾಭರಣ ವನ್ನು ವಶಪಡಿಸಿಕೊಂಡ ಪೊಲೀಸರು ಬೆಂಗಳೂರು ನಗರದ ಹೆಣ್ಣೂರು, ರಾಮಮೂರ್ತಿನಗರ, ಕೊತ್ತನೂರು, ಮತ್ತು ಯಲಹಂಕ ಹಾಗೂ ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆ ಪಿಳಮೇಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಮತ್ತು ಹಗಲು ವೇಳೆಯಲ್ಲಿ ಮನೆಗಳನ್ನು ಲೂಟಿ ಮಾಡಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿ […]