ಗಂಗಮ್ಮ ಗುಡಿ ಪೊಲೀಸ್ ಠಾಣೆ ಪರಿಸರ ಸ್ನೇಹಿ -ಬೆಂಗಳೂರು ನಗರ ಪೊಲೀಸ್

John Prem

ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯಲಾಗಿತ್ತು ಆದರೆ ಗಂಗಮ್ಮ ಗುಡಿ ಪೊಲೀಸ್ ಠಾಣೆ ಅದನ್ನು ಸಾಬೀತುಪಡಿಸಿದರು .ಸುಂದರ ಉದ್ಯಾನವನ , ದೇವಾಲಯ, ದಣಿವು ತಣಿಸಲು ಮರಗಳು ಗೋಡೆಗಳ ಮೇಲೆ ಸಾಂಸ್ಕೃತಿಕ ಪರಂಪರೆ ಪರಿಚಯ ,ಸುತ್ತಲೂ ಹುಲ್ಲು ಹಾಸು ಹಸಿರಿನ ವಾತಾವರಣ .ಇದು ಯಾವ ಪಾರ್ಕ್ ಅಲ್ಲ ,ನಗರದ ಉತ್ತರ ವಿಭಾಗದ ಗಂಗಮ್ಮ ಗುಡಿ ಪೊಲೀಸ್ ಠಾಣೆ . ಸುಮಾರು ವರ್ಷಗಳ ಕಾಲ ಹಳೆಯ ಕಟ್ಟಡದಲ್ಲೇ ತಾನೇ ನಿರ್ವಹಿಸಲಾಗಿತ್ತು ನಂತರ 2016ರಲ್ಲಿ […]

Get News on Whatsapp

by send "Subscribe" to 7200024452
Close Bitnami banner
Bitnami