ಬೆಳಗಾವಿ: ಲಕ್ಷ್ಮಣ ನಿಂಬರ್ಗಿ ಎಸ್ ಪಿ ಬೆಳಗಾವಿ ಹಾಗೂ ಮಹಾನಂದ ನಂದಗಾವಿ ಹೆಚ್ಚುವರಿ ಎಸ್ ಪಿ ಬೆಳಗಾವಿ ಹಾಗೂ ಶ್ರೀ ಬಸವರಾಜ ಎಲಿಗಾರ ಡಿ ಎಸ್ ಪಿ ಚಿಕ್ಕೋಡಿ ಇವರು ನೇತೃತ್ವದ ತಂಡದಲ್ಲಿ ಶ್ರೀ ಸಂಗಮೇಶ್ವರ ಶಿವಯೋಗಿ ಸಿಪಿಐ ನಿಪ್ಪಾಣಿ ವೃತ್ತ ಮತ್ತು ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ್ ಸಿಬ್ಬಂದಿ ವರ್ಗದವರಾದ ಎ ಎಸ ಐ ಎಂ ಜಿ ಮುಜಾವರ, ಹೆಡ್ ಕಾನ್ಸ್ಟೇಬಲ್ ಆರ್ ಜಿ ದಿವಟೆ, ಜಿ ಎಂ ಭೋಯಿ, ಎಂ ಬಿ ಕಲ್ಯಾಣಿ, ಪಿ ಎಂ ಗಸ್ತಿ, ವಿ […]
Belagavi Police
ಬೆಳಗಾವಿ ಸಂಚಾರ ಪೊಲೀಸರಿಂದ ವೆಹಿಕಲ್ಸ್ ಡ್ರೈವ್ ಕಾರ್ಯಾಚರಣೆ
ಈ ದಿನ ಬೆಳಗಾವಿ ನಗರದಲ್ಲಿ ಸಂಚಾರ ದಕ್ಷಿಣ ಹಾಗೂ ಸಂಚಾರ ಉತ್ತರ ಠಾಣೆಯವರು ಸಂಚಾರ ನಿಯಮದ ಅಡಿಯಲ್ಲಿ 68 defective No plate ವಾಹನಗಳು ಹಾಗೂ wrong parking ಮಾಡಿದ 30 ಆಟೋರಿಕ್ಷಾಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಡ್ರೈವ್ ಮುಂದುವರಿಯುತ್ತದೆ.. ನಂಬರ್ ಪ್ಲೇಟ್ ವಿನ್ಯಾಸ ಮತ್ತು ಸರಿಪಡಿಸುವ ಅಂಗಡಿಗಳು ಸಹ ನಮ್ಮ ಕಣ್ಗಾವಲು ಅಡಿಯಲ್ಲಿ ಬರುತ್ತವೆ ಮತ್ತು ಮುಂದೆ ಅವುಗಳನ್ನು ಅವುಗಳ ವಸ್ತುಗಳೊಂದಿಗೆ ವಶಪಡಿಸಿಕೊಳ್ಳಲಾಗುತ್ತದೆ. ಸಾರ್ವಜನಿಕರು 7019998941 ಕರೆ […]
27 ಆರೋಪಿಗಳ ಬಂಧನ, ಸ್ವಯಂಪ್ರೇರಿತ ದೂರು ದಾಖಲು, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ
ಬೆಳಗಾವಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ […]