ದಿನಾಂಕ: 01-03-2022 ರಂದು ಮಧ್ಯ ರಾತ್ರಿ 01:45 ಗಂಟೆಯಿಂದ 02:15 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಂಕೋಲಾ ಪಟ್ಟಣದ ಕೆ.ಎಲ್.ಇ. ರಸ್ತೆಯಲ್ಲಿರುವ ಪಿಕಾಕ್, ಬಾರ್ & ರೆಸ್ಟೋರೆಂಟ್‌ನ ಹಿಂಬದಿಯ ಕಬ್ಬಿಣದ ತಂತಿಯ ಜಾಲರಿಯನ್ನು ಕಿತ್ತು ಒಳ ಪ್ರವೇಶಿಸಿ ಅಡುಗೆ ಕೋಣೆಯ ಬಾಗಿಲನ್ನು ಮೀಟಿ ಮುರಿದು, ಒಳಹೊಕ್ಕಿ ಕ್ಯಾಷ್ ಕೌಂಟರ್‌ದಲ್ಲಿದ್ದ 95,000/- ರೂ. ನಗದು ಹಣವನ್ನು ಮತ್ತು 6,500/- ರೂ ಮೌಲ್ಯದ ವಿವಿಧ ಮದ್ಯದ ಬಾಟಲಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು, […]