ಮಂಡ್ಯ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ಮೊ.ಸಂ.26/22 ಕಲಂ 379 ಐಪಿಸಿ ಪ್ರಕರಣದಲ್ಲಿ 5 ಜನ ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಬಂಧನ ಒಟ್ಟು ಮೌಲ್ಯ 6 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳ ವಶ, ಆರೋಪಿಗಳು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಎಸ್.ಪಿ. ಮಂಡ್ಯ ರವರು ಪ್ರಶಂಸಿರುತ್ತಾರೆ
Mandya District Police
ಮಂಡ್ಯ ಜಿಲ್ಲಾ ಪೊಲೀಸರಿಂದ ವ್ಯಾಪಾರಿಗಳಿಗೆ ಸಾರ್ವಜನಿಕರ ಸುರಕ್ಷತಾ ಕಾಯ್ದೆಗೆ ಅಧಿಸೂಚನೆ
ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನಾಗರಿಕರಿಗೆ ಹೆಚ್ಚು ಭದ್ರತೆ ನೀಡುವ ಸಲುವಾಗಿ “ಕರ್ನಾಟಕ ನಾಗರಿಕ ಸುರಕ್ಷತಾ ಕಾಯಿದೆ “ಸರ್ಕಾರವು ಅದಕ್ಕೆ ನಿಯಮಾವಳಿ ರೂಪಿಸಿ ಅಧಿಸೂಚನೆ ಹೊರಡಿಸಿದೆ .ವೀಡಿಯೊ ತುಣುಕುಗಳನ್ನು 30 ದಿನಗಳು ಶೇಖರಿಸುವ ಸಾಮಥ್ರ್ಯವುಳ್ಳ ಸಿ.ಸಿ.ಟಿ.ವಿ ಕ್ಯಾಮೆರಾ ಗಳನ್ನು ಅಳವಡಿಸಬೇಕು . ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಕ್ರಮವಾಗಿ ಸಿ.ಸಿ.ಟಿವಿ ಅಳವಡಿಕೆಯಂತಹ ಸಾರ್ವಜನಿಕ ನಿಗಾ ವ್ಯವಸ್ಥೆ ಅಳವಡಿಸಲು ಹಾಗೂ ಅಗತ್ಯ ಸಂದರ್ಭಗಳಲ್ಲಿ ಪೊಲೀಸರಿಗೆ ಈ ದೃಶ್ಯ ದಾಖಲೆಗಳು ಸಹಾಯಕವಾಗಿದೆಮಂಡ್ಯ ನಗರದ ಅಂಬೇಡ್ಕರ್ […]
ಮಂಡ್ಯ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಮಂಡ್ಯ ಉಪ ವಿಭಾಗ ಪೊಲೀಸ್ರ ಕಾರ್ಯಾಚರಣೆಯಲ್ಲಿ ಒಟ್ಟು 6 ಜನ ಆರೋಪಿಗಳ ಬಂಧನ, ಆರೋಪಿಗಳಿಂದ ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 15 ಲಕ್ಷ ಮೌಲ್ಯದ 26 ಮೋಟಾರ್ ಸೈಕಲ್ಗಳು ಹಾಗೂ ಶಿವಳ್ಳಿ ಠಾಣಾ ಮೊ.ಸಂ 07/2015 ಕಲಂ 380 ಐಪಿ.ಸಿ ಪ್ರಕರಣದಲ್ಲಿ ಕಳ್ಳತನವಾಗಿದ್ದ 2 ಲಕ್ಷ ಮೌಲ್ಯದ 42 ಗ್ರಾಂ ಚಿನ್ನಾಭರಣ ಮತ್ತು ಮಂಡ್ಯ ಪೂರ್ವ ಪೊಲೀಸ್ ಮೊ.ಸಂ 121/2021 ಕಲಂ 381 ಐ.ಪಿ.ಸಿ ಪ್ರಕರಣದಲ್ಲಿ […]
ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಮಂಡ್ಯ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2020 ಅನ್ನು ಈ ದಿನ ಮಂಡ್ಯ ಡಿಎಆರ್ ಪೆರೆಡ್ ಮೈದಾನದಲ್ಲಿ ಮಾನ್ಯ ಮಂಡ್ಯ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಮಂಡ್ಯ, ಪೊಲೀಸ್ ಅಧೀಕ್ಷಕರು ಮಂಡ್ಯ, ಅಪರ ಪೊಲೀಸ್ ಅಧೀಕ್ಷಕರು ಮಂಡ್ಯ ರವರು ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಮಂಡ್ಯ ಪೊಲೀಸರು ನಡೆಸಿದ ಬೈಕ್ ರ್ಯಾಲಿ
ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಎಸ್.ಪಿ ಮಂಡ್ಯರವರು, ಮಾನ್ಯ ಎ.ಎಸ್.ಪಿ ಮಂಡ್ಯ ರವರು ಹಾಗೂ ಇತರೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿರವರು ಪಾಲ್ಗೊಂಡಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಸಾರ್ವಜನಿಕರಿಗೆ ರಸ್ತೆ ಸುರಕ್ಷಿತ ಜಾಗೃತಿ
ಮಂಡ್ಯ ಜಿಲ್ಲೆಯ, ಬಸರಾಳು,ಕೆ.ಎಂ.ದೊಡ್ಡಿ ಹಾಗೂ ಬೆಸಗರಹಳ್ಳಿ ಪೂಲೀಸ್ ಠಾಣೆಗಳ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ರಸ್ತೆ ಸುರಕ್ಷತೆ ಮದ್ದೂರ್ ಪೊಲೀಸರಿಂದ ಜಾಗೃತಿ ನೆರವು.
ಮದ್ದೂರು ಪೊಲೀಸರಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮದ್ದೂರಿನ ಘನ ನ್ಯಾಯಾಲಯಗಳ ಮಾನ್ಯ ನ್ಯಾಯಾಧೀಶರವರು ಮತ್ತು ಮದ್ದೂರು ತಾಲ್ಲೂಕು ತಹಸೀಲ್ದಾರ್ ರವರು ಪಾಲ್ಗೊಂಡಿರುತ್ತಾರೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಐಪಿಎಸ್ ದಕ್ಷಿಣ ವಲಯ ಐಜಿ ಪ್ರವೀಣ್ ಮಧುಕರ್ ಪವಾರ್ ನಡೆಸಿದ ಪರಿಶೀಲನಾ ಸಭೆ
ಗೌರವಾನ್ವಿತ ಐಜಿಪಿ, ಪ್ರವೀಣ್ ಮಧುಕರ್ ಪವಾರ್, ಐಪಿಎಸ್ ದಕ್ಷಿಣ ವಲಯ, ಮೈಸೂರು ಮಂಡ್ಯ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ಮತ್ತು ಇತರ ವಿಷಯಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ ಸರಿಯಾದ ಸೂಚನೆಗಳನ್ನು ನೀಡಿದರು. ಮಂಡ್ಯ ಮತ್ತು ಜಿಲ್ಲೆಯ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.