ಬೆಳಗಾವಿ ಜಿಲ್ಲಾ ಪೊಲೀಸರನ್ನು ಯಶಸ್ವಿ ಕಾರ್ಯಾಚರಣೆ ಆರೋಪಿ ಬಂಧನ

ಬೆಳಗಾವಿ: ಲಕ್ಷ್ಮಣ ನಿಂಬರ್ಗಿ ಎಸ್ ಪಿ  ಬೆಳಗಾವಿ ಹಾಗೂ ಮಹಾನಂದ ನಂದಗಾವಿ ಹೆಚ್ಚುವರಿ ಎಸ್ ಪಿ  ಬೆಳಗಾವಿ ಹಾಗೂ ಶ್ರೀ ಬಸವರಾಜ ಎಲಿಗಾರ ಡಿ ಎಸ್ ಪಿ  ಚಿಕ್ಕೋಡಿ ಇವರು ನೇತೃತ್ವದ ತಂಡದಲ್ಲಿ ಶ್ರೀ ಸಂಗಮೇಶ್ವರ ಶಿವಯೋಗಿ ಸಿಪಿಐ ನಿಪ್ಪಾಣಿ ವೃತ್ತ ಮತ್ತು ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ್ ಸಿಬ್ಬಂದಿ ವರ್ಗದವರಾದ ಎ ಎಸ ಐ ಎಂ ಜಿ ಮುಜಾವರ, ಹೆಡ್ ಕಾನ್ಸ್ಟೇಬಲ್ ಆರ್ ಜಿ ದಿವಟೆ, ಜಿ ಎಂ ಭೋಯಿ, ಎಂ ಬಿ ಕಲ್ಯಾಣಿ, ಪಿ ಎಂ ಗಸ್ತಿ, ವಿ […]

ಬೆಳಗಾವಿ ಸಂಚಾರ ಪೊಲೀಸರಿಂದ ವೆಹಿಕಲ್ಸ್ ಡ್ರೈವ್ ಕಾರ್ಯಾಚರಣೆ

ಈ ದಿನ ಬೆಳಗಾವಿ ನಗರದಲ್ಲಿ ಸಂಚಾರ ದಕ್ಷಿಣ ಹಾಗೂ ಸಂಚಾರ ಉತ್ತರ ಠಾಣೆಯವರು ಸಂಚಾರ ನಿಯಮದ ಅಡಿಯಲ್ಲಿ 68 defective No plate ವಾಹನಗಳು ಹಾಗೂ wrong parking ಮಾಡಿದ 30 ಆಟೋರಿಕ್ಷಾಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಡ್ರೈವ್ ಮುಂದುವರಿಯುತ್ತದೆ.. ನಂಬರ್ ಪ್ಲೇಟ್ ವಿನ್ಯಾಸ ಮತ್ತು ಸರಿಪಡಿಸುವ ಅಂಗಡಿಗಳು ಸಹ ನಮ್ಮ ಕಣ್ಗಾವಲು ಅಡಿಯಲ್ಲಿ ಬರುತ್ತವೆ ಮತ್ತು ಮುಂದೆ ಅವುಗಳನ್ನು ಅವುಗಳ ವಸ್ತುಗಳೊಂದಿಗೆ ವಶಪಡಿಸಿಕೊಳ್ಳಲಾಗುತ್ತದೆ. ಸಾರ್ವಜನಿಕರು 7019998941 ಕರೆ […]

27 ಆರೋಪಿಗಳ ಬಂಧನ, ಸ್ವಯಂಪ್ರೇರಿತ ದೂರು ದಾಖಲು, ಬೆಳಗಾವಿಯಲ್ಲಿ ಸೆಕ್ಷನ್ 144 ಜಾರಿ

ಬೆಳಗಾವಿ: ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ. ಬೆಳಗಾವಿಯಲ್ಲಿ ಕೆಲ ಪುಂಡರು ಇಂದು ನಸುಕಿನ ಜಾವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಭಗ್ನಗೊಳಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ. ಬೆಳಗಾವಿಯ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆಗೆ ಸಂಬಂಧಿಸಿ 27 ಮಂದಿಯನ್ನು ಬಂಧಿಸಲಾಗಿದೆ. ಸರ್ಕಾರದ ಮತ್ತು ಬೆಳಗಾವಿಯ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಸುಮಾರು 26 ವಾಹನಗಳನ್ನು ಪುಂಡರು ಧ್ವಂಸಗೊಳಿಸಿದ್ದರು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ […]

ಬೆಳಗಾವಿ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಗ್ರಾಮೀಣ ಪೊಲೀಸ್ ಠಾಣೆ ನೇತೃತ್ವದಲ್ಲಿ ಅಪರಾಧ ಸಿಬ್ಬಂದಿ ತಂಡದಿಂದ ಪ್ರಕರಣ ಸಂಖ್ಯೆ 157/2021ರಲ್ಲಿ, ಇಂದು ಟಿಪಿ ನಗರ ಕ್ರಾಸ್ ಹತ್ತಿರ ಐದು ಜನರನ್ನು ವಾಹನ ಹಾಗೂ ಕಳುವಾದ ಮಾಲು ಸಮೇತ ವಶ ಪಡಿಸಿಕೊಂಡಿದ್ದಾರೆ., ಆರೋಪಿತರಿಂದ 4,80,000/- ರೂ ಕಿಮ್ಮತ್ತಿನ ಬ್ರಾಸ್ ಬಾರಗಳು, ಹಾಗೂ 1,00,000/- ರೂ ಕಿಮ್ಮತ್ತಿನ ಟಾಟಾ ಎಸ್ ಗಾಡಿ ಜಪ್ತ ಮಾಡಿದ್ದು, ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಪೊಲೀಸ್ ಆಯುಕ್ತರು […]

ಬೆಳಗಾವಿ ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಪೊಲೀಸ್ ಇನ್ಸಪೆಕ್ಟರ ಎ.ಪಿ.ಎಮ್.ಸಿ ಪೊಲೀಸ್ ಠಾಣೆ ಬೆಳಗಾವಿ ಇವರ ನೇತೃತ್ವದ ತಂಡವು ಬೆಳಗಾವಿ ನೆಹರು ನಗರದಲ್ಲಿರುವ ಡಿ-ಮಾರ್ಟದ ಕಾರ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ ಮಾಡಿದ ಕಾರ ಕಳ್ಳತನ ಮಾಡಿದ ಕಾನೂನು ಸಂಘರ್ಘಕ್ಕೆ ಒಳಗಾದ ಬಾಲಕರನ್ನು ಕೇವಲ 8 ದಿನಗಳಲ್ಲಿ ಪತ್ತೆ ಮಾಡಿ ಸದರಿಯವನ ವಶದಲ್ಲಿಂದ ಸುಮಾರು 50,000=00 ರೂ. ಕಿಮ್ಮತ್ತಿನ ಒಂದು ಮಾರುತಿ 800 ಕಾರ ವಶಪಡಿಸಿಕೊಂಡು ಸದರಿ ಬಾಲಕನನ್ನು ಬಾಲ ನ್ಯಾಯ ಮಂಡಳಿ ರವರ ಮುಂದೆ ಹಾಜರ ಪಡಿಸಿದ್ದು, […]

ಬೆಳಗಾವಿ ನಗರ ಪೊಲೀಸರಿಂದ ಲಾಡ್ಜ್ಗಳಿಗೆ ತನಿಖೆ ಮಾಡಿ ಪರಿಶೀಲನೆ ಮಾಡಲಾಯಿತು

ರಾತ್ರಿ ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 100+Lodge ಗಳನ್ನು ಅನಿರೀಕ್ಷಿತವಾಗಿ ಪರಿಶೀಲನೆ ನಡೆಸಿ ಮಾಲೀಕರು & ವ್ಯವಸ್ಥಾಪಕರಿಗೆ ಕಡ್ಡಾಯವಾಗಿ ಸಿಸಿಟಿವ್ಹಿ ಕ್ಯಾಮೆರಾ ಅಳವಡಿಸಲು, ಗ್ರಾಹಕರ ಗುರುತಿನ ಚೀಟಿ ಪಡೆಯಲು, ರೆಜಿಸ್ಟರ್ ನಿರ್ವಹಣೆ ಮಾಡಲು,ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಠಾಣೆಗೆ ಮಾಹಿತಿ ನೀಡಲು, ಅಕ್ರಮ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು, ಈ ಎಲ್ಲ ಅಂಶಗಳ ಬಗ್ಗೆ ಎಚ್ಚರಿಕೆ ಮತ್ತು ತಿಳುವಳಿಕೆ ನೀಡಿ ಲಾಡ್ಜ್ ಗಳ ಕೊಠಡಿಗಳನ್ನು ಪರಿಶೀಲಿಸಲಾಯಿತು.

ಪೊಲೀಸ್ ಹುತಾತ್ಮರ ದಿನಾಚರಣೆ -ಬೆಳಗಾವಿ ಜಿಲ್ಲೆ

ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ನಗರ ಪೊಲೀಸ್ ಘಟಕಗಳ ವತಿಯಿಂದ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರರು ಹಾಗೂ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸರ ತ್ಯಾಗ ಮತ್ತು ಬಲಿದಾನ ಅವಿಸ್ಮರಣೀಯ.

ಬೆಳಗಾವಿ ಜಿಲ್ಲಾ ಪೊಲೀಸರಿಂದ ET-PST ಪರೀಕ್ಷೆಯ ಪ್ರಕಟಣೆ

28 ಜುಲೈನಿಂದ ನಿಗದಿಯಾಗಿದ್ದ ಪಿಎಸ್ ಐ (ಸಿವಿಲ್)ET-PST ಯನ್ನು ಮಳೆಯ ಕಾರಣ ಮುಂದೂಡಲಾಗಿತ್ತು ಮತ್ತು ಅದನ್ನು 02-08–2021ರಿಂದ ಮರು ನಿಗದಿಪಡಿಸಲಾಯಿತು .ET-PSTಯ ಪ್ರತಿಯೊಂದು ಪರೀಕ್ಷೆ ನಡೆಯುವ ಸಮಯದಲ್ಲಿ ಮಳೆ ಬಂದಾಗಲೆಲ್ಲಾ ಅದನ್ನು ಸ್ಥಗಿತಗೊಳಿಸಿ ಮಳೆ ನಿಂತ ಮೇಲೆ ಮತ್ತೆ ಮೈದಾನ ಸಿದ್ಧಪಡಿಸಿ ಆಯಾ ಪರೀಕ್ಷೆಗಳನ್ನು ಮುಂದುವರೆಸಲಾಗುತ್ತದೆ .ಮತ್ತು ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯ ಆರೋಗ್ಯದ ಬಗ್ಗೆ ಪೊಲೀಸ್ ಇಲಾಖೆಯು ಕಾಳಜಿಯನ್ನು ವಹಿಸುತ್ತಿದೆ . ET-PSTಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ […]

ಬೆಳಗಾವಿ ನಗರ ಪೊಲೀಸರ ಕಾರ್ಯಾಚರಣೆ

ಹಿರಿಯ ಪೊಲೀಸ್ ಅಧೀಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಎ.ಪಿ.ಎಮ್.ಸಿ. ಠಾಣೆ ರವರ ನೇತೃತ್ವದಲ್ಲಿ ತಾಂತ್ರಿಕ ಹಾಗೂ ಬೆರಳು ಮುದ್ರೆ ವಿಭಾಗದ ಸಹಾಯದಿಂದ ಕಳ್ಳತನ ಮಾಡಿದ ಆರೋಪಿತನಾ ಮೊಹ್ಮದಸಲ್ಮಾನ ನಸೀರಅಹ್ಮದ ಅನ್ಸಾರಿ ವಯಾ 22 ವರ್ಷ, ಸಾ: ಸಿಕಂದರಪೂರ, ಉತ್ತರಪ್ರದೇಶ, ಹಾಲಿ: ಹೊನಗಾ ಬೆಳಗಾವಿ ಇತನನ್ನು ದಸ್ತಗೀರ ಮಾಡಿ 23,15,000/- ರೂ ಕಿಮ್ಮತ್ತಿನ 470 ಗ್ರಾಂ ಬಂಗಾರದ ಆಭರಣ ಹಾಗೂ 60,000/- ರೂ ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ನಮ್ಮ ಮುಖ್ಯ ವರದಿಗಾರರು […]

ಬೆಳಗಾವಿ ನಗರ ಪೊಲೀಸರಿಂದ ಕಾರ್ಯಾಚರಣೆ

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಬಿ.ಎಸ್. ಮಂಟೂರ ಪಿಐ ಮಾರಿಹಾಳ ಠಾಣೆರವರ ತಂಡವು ಬೆಳಗಿನ ಜಾವ ನಿಲಜಿ ಕ್ರಾಸ್ ಹತ್ತಿರ ಆರೋಪಿ ಪರಶುರಾಮ ವಿಲಾಸ ತಹಶೀಲ್ದಾರ ಸಾ||ಖಾನಾಪೂರ ನನ್ನು ವಿಚಾರಣೆಗೊಳಪಡಿಸಿ ಕಳ್ಳತನ ಮಾಡಿದ ಆತನ ತಾಬಾದಲ್ಲಿದ್ದ ಅಂದಾಜು 2 ಲಕ್ಷ ಮೌಲ್ಯದ 4 ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

Get News on Whatsapp

by send "Subscribe" to 7200024452
Close Bitnami banner
Bitnami