ಮೈಸೂರು ಎಸ್ಪಿ ಅಣೆಕಟ್ಟುಗಳನ್ನು ಪರಿಶೀಲಿಸಿದರು

Admin
0 0
Read Time:1 Minute, 2 Second

ಕೇರಳಮಳೆಗೆತತ್ತರಿಸುತ್ತದೆ. ಭೂಕುಸಿತ-ಪ್ರವಾಹಪರಿಸ್ಥಿತಿಯಿಂದಾಗಿಶನಿವಾರದಿಂದಇದುವರೆಗೆಸುಮಾರು 24 ಮಂದಿಜೀವಕಳೆದುಕೊಂಡಿದ್ದಾರೆ. ಭಾನುವಾರಮಧ್ಯಾಹ್ನದಹೊತ್ತಿಗೆಮಳೆಸ್ವಲ್ಪಕಡಿಮೆಯಾಗಿದ್ದರೂಭೂಕುಸಿತದಅಪಾಯಇರುವುದರಿಂದಸ್ಥಳೀಯಆಡಳಿತಜನರಿಗೆಎಚ್ಚರಿಕೆನೀಡಿದೆ.  ಇಂದು 11 ಜಿಲ್ಲೆಗಳಲ್ಲಿಭಾರತೀಯಹವಾಮಾನಇಲಾಖೆಹಳದಿಅಲರ್ಟ್ (Yellow Alert)​ ಘೋಷಿಸಿದೆ. ಹಾಗೇ, ಟ್ಟಾಯಂಮತ್ತುಇಡುಕ್ಕಿಜಿಲ್ಲೆಗಳಲ್ಲಿಧಾರಾಕಾರಮಳೆಯಾಗಲು, ಮೇಘಸ್ಫೋಟವಾಗಿದ್ದೂಒಂದುಕಾರಣಎಂದುಹೇಳಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್‌.ಐಪಿಎಸ್ ರವರಿಂದು ಕೌಲಂದೆ ಪೊಲೀಸ್ ಠಾಣಾ ಭೇಟಿ‌ ನೀಡಿ ನಂತರ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಸರಗೂರು ಠಾಣಾ ಸರಹದ್ದು ನುಗು ಅಣೆಕಟ್ಟಿಗೆ ಭೇಟಿ‌ ನೀಡಿ‌ ಪರಿಶೀಲನೆ ನಡೆಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕದ್ದ 5 ಫೋನ್‌ಗಳು ಪತ್ತೆಯಾಗಿದ್ದು ಅವುಗಳನ್ನು ಚಾಮರಾಜನಗರ ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದರು

ಕಲ್ಲೇಗಾಲ ಗ್ರಾಮದಲ್ಲಿ ಐದು ಮೊಬೈಲ್ ಫೋನ್ ಗಳು ಕಳೆದು ಹೋಗಿವೆ. ಚಾಮರಾಜನಗರ ಜಿಲ್ಲಾ ಪೊಲೀಸ್ ತಾಂತ್ರಿಕ ವಿಭಾಗದ ನೆರವಿನಿಂದ ಗ್ರಾಮೀಣ ಪೊಲೀಸ್ ಠಾಣೆ ಫೋನ್‌ಗಳನ್ನು ಟ್ರ್ಯಾಕ್ ಮಾಡುತ್ತದೆ, ಪತ್ತೆ ಮತ್ತು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಪೋಲಿಸ್ ಕೆಲಸವು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ.

Get News on Whatsapp

by send "Subscribe" to 7200024452
Close Bitnami banner
Bitnami