9 ವರ್ಷದಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ.
ಬಸವನಗುಡಿ ಪೊಲೀಸ್ ಠಾಣೆಯ ಕಿಡ್ತಾ ಪ್-ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ವ್ಯಕ್ತಿಯು ಸುಮಾರು-09 ವರ್ಷಗಳಿಂದ.. ಮಾನ. ನಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಈ ಪ್ರಕರಣವನ್ನು ಎಲ್.ಪಿ.ಆರ್ ಪ್ರಕರಣವೆಂದು ಪರಿಗಣಿಸಲಾಗಿತ್ತು.ಈ ...
Read more