ಹುಮನಾಬಾದ ಪೊಲೀಸ್ ಠಾಣೆಯ ಪೊಕ್ಸೋ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷ ಕಠಿಣ ಕಾರಾಗೃಹವಾಸ ಮತ್ತು 5000=00 ಸಾವಿರ ರೂಪಾಯಿ ದಂಡ
ಬೀದರ ಜಿಲ್ಲೆಯ ಹುಮನಾಬಾದ ಪೊಲೀಸ್ ಠಾಣೆಯಲ್ಲಿ 2021 ನೇ ಸಾಲಿನಲ್ಲಿ ಹುಮನಾಬಾದ ಪಟ್ಟಣದ ಜೇರಪೇಟ ಓಣೆಯಲ್ಲಿ ಅಪರಾಧ ನಡೆದಿದ್ದು, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯ್ದೆ ಅಡಿ ...
Read more






