ಸರಗಳ್ಳತನ ಮಾಡಿದ್ದ ಮೂರು ಜನ ವ್ಯಕ್ತಿಗಳ ವಶ. ₹ 3.7 ಲಕ್ಷ ಬೆಲೆ ಬಾಳುವ ಚಿನ್ನದ ಸರಗಳ ವಶ : ಸೋಲದೇವನಹಳ್ಳಿ ಪೊಲೀಸರ ಕಾರ್ಯಾಚರಣೆ
ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಪಿರ್ಯಾದುದಾರರು ದಿನಾಂಕ 21-11-2023 ರಂದು ಸಂಜೆ ಕೆಲಸ ಮುಗಿಸಿಕೊಂಡು ಕೆಂಪಾಪುರ ಪೈಪ್‌ಲೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಯಾರೋ ಅಪರಿಚಿತರಿಬ್ಬರು ದ್ವಿಚಕ್ರವಾಹನದಲ್ಲಿ ಹಿಂಬದಿಯಿಂದ ...
Read more