ದರೋಡೆ ಹೊಂಚು ಹಾಕುತ್ತಿದ್ದ ಹೊರರಾಜ್ಯದ ಮೂವರು ವ್ಯಕ್ತಿಗಳ ಬಂಧನ 7 ಲ್ಯಾಪ್‌ಟಾಪ್‌ಗಳ ವಶ, ಮೌಲ್ಯ 5.85 ಲಕ್ಷ.
ದಿನಾಂಕ:09.08.2024 ರಂದು ಇಂದಿರಾನಗರ ಕದಿರಯ್ಯನಪಾಳ್ಯದ ನೀಲಗಿರಿತೋಪಿನ ಬಳಿ ಮರೆಯಲ್ಲಿ ಐವರು ವ್ಯಕ್ತಿಗಳು ಮಾರಕಾಸ್ತ್ರಗಳನ್ನು, ಖಾರದ ಪುಡಿ, ಚಾಕು ಇತ್ಯಾದಿ ಹಿಡಿದುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ...
Read more