Latest Post

ಬೀದರ ಜಿಲ್ಲಾ ಪೊಲೀಸರಿಂದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2023 ರಲ್ಲಿ 16 ಪದಕ ಪಡೆದು ಪ್ರಥಮ ಸ್ಥಾನ, ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆ

ದಿನಾಂಕ: 08, 09/01/2024 ಎರಡೂ ದಿವಸ ಕಲಬುರಗಿ ಪೊಲೀಸ್ ಕವಾಯತ್ ಮೈದಾನದಲ್ಲಿ ಜರುಗಿದ ಈಶಾನ್ಯ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2023 ಕ್ಕೆ ಶ್ರೀ, ನ್ಯಾಮೇ ಗೌಡರ,...

Read more

ಅಂದರ್-ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ, ಒಟ್ಟು 186,87,800/- ವಶ.

ದಿನಾಂಕ: 07.01.2024 ರಂದು ರಾತ್ರಿ ಸುಮಾರು 00-10 ಗಂಟೆ ಸಮಯದಲ್ಲಿ ಜಗಜೀವನರಾಮ್ (ಜೆ.ಜೆ.) ನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಸಿರ್ಸಿ ವೃತ್ತದ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ...

Read more

ತಲೆಮರೆಸಿಕೊಂಡಿದ್ದ ರೌಡಿಶೀಟರ್‌ನ ವಶ

ಸಿಸಿಬಿಯ ಅಧಿಕಾರಿಗಳು 06ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು, ನಾಲ್ಕು ಪ್ರಕರಣಗಳಲ್ಲಿ ವಾರೆಂಟರ್ ಮತ್ತು ಎರಡು ಪ್ರಕರಣದಲ್ಲಿ ಉದ್ವೇಷಣೆ (ಪ್ರೊಕ್ಷ್ಮಮೇಷನ್) ಹೊರಡಿಸಲಾಗಿದ್ದ ಡಿ.ಜೆ.ಹಳ್ಳಿ...

Read more

ಆನ್‌ಲೈನ್ ಜಾಹೀರಾತು ಮೂಲಕ ಲೈಂಗಿಕ ಕಾರ್ಯಕರ್ತೆಯರನ್ನು ಬುಕ್ ಮಾಡುವ ಯತ್ನದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್

ಬೆಂಗಾವಲು ಸೇವೆಗಳಿಗಾಗಿ ಅಂತರ್ಜಾಲವನ್ನು ಸ್ಕ್ಯಾನ್ ಮಾಡುವುದು 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ದುಬಾರಿಯಾಗಿದೆ ಎಂದು ಸಾಬೀತಾಯಿತು, ಅವರು ಲೈಂಗಿಕ ಕಾರ್ಯಕರ್ತೆಯೊಂದಿಗೆ ಸಭೆಯನ್ನು ಸ್ಥಾಪಿಸಲು ಪ್ರಯತ್ನಿಸಿದಾಗ ರೂ 48,500...

Read more

ಬೆಂಗಳೂರು ಅಪರಾಧದ ಅಂಕಿಅಂಶಗಳು 2023 ರಲ್ಲಿ ದೌರ್ಜನ್ಯ ಪ್ರಕರಣಗಳನ್ನು ತೋರಿಸುತ್ತವೆ

ಬೆಂಗಳೂರು ಪೊಲೀಸರ ಅಪರಾಧ ವರದಿಯ ಪ್ರಕಾರ, 2021 ಕ್ಕೆ ಹೋಲಿಸಿದರೆ 2023 ರಲ್ಲಿ ಮಹಿಳೆಯರು ದಾಖಲಿಸುವ ಕಿರುಕುಳ ಪ್ರಕರಣಗಳು ಸುಮಾರು ದ್ವಿಗುಣಗೊಂಡಿವೆ. ವರದಿಯು 2021 ರಿಂದ 2023...

Read more

ಸಾರ್ವಜನಿಕರಿಂದ ಬೆಲೆ ಬಾಳುವ ವಸ್ತುಗಳನ್ನು ದೋಚಲು ಹೊಂಚು ಹಾಕುತ್ತಿದ್ದ 6 ವ್ಯಕ್ತಿಗಳ ವಶ, ಅವರಿಂದ ಮಾರಕಾಸ್ತ್ರಗಳು ಮತ್ತು 3 ದ್ವಿಚಕ್ರ ವಾಹನಗಳು ವಶಕ್ಕೆ

ದಿನಾಂಕ:30-12-2023 ರಂದು ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನ ವೀರಣ್ಣಪಾಳ್ಯ, ಹಿಂದೂ ರುದ್ರ ಭೂಮಿ ಕಡೆ ಹೋಗುವ ರಸ್ತೆಯಲ್ಲಿ ಬರುವ ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಅವರಿಂದ ಹಣ ಮತ್ತು...

Read more

ಓರ್ವ ಡಗ್‌ ಪೆಡರ್‌ನಿಂದ 18 ಲಕ್ಷ 40 ಸಾವಿರ ಮೌಲ್ಯದ ನಿಷೇದಿತ ಮಾದಕ ವಸ್ತುಗಳ ವಶ.

ಬೆಂಗಳೂರು ನಗರ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಓರ್ವ ಡ್ರಗ್‌ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ಆತನಿಂದ ಅಂದಾಜು 7 8,40,000/- ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು...

Read more

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಪೊಲೀಸ್ ಇಲಾಖೆ ಶನಿವಾರ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಕ್ಷಣ‌ ಹಾಗೂ...

Read more

ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ಕಾರ್ಯಾಚರಣೆ

ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೆ.ಜಿ ರಸ್ತೆಯ ಮೈಸೂರು ಬ್ಯಾಂಕ್‌ ಜಂಕ್ಷನ್‌ನಲ್ಲಿ ದಿನಾಂಕ:14.03.2016 ರಂದು ರಾತ್ರಿ ಸುಮಾರು 07.30...

Read more

ಡ‌ಪೆಡ್ಡಿಂಗ್‌ನಲ್ಲಿ ತೊಡಗಿದ್ದ ಕೇರಳ ಮೂಲದ 3 ಡ‌ಪೆಡರ್‌ಗಳ ವಶ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನಗರದ ಕೆಂಗೇರಿ ಮತ್ತು ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿರುತ್ತಾರೆಂಬ ಬಗ್ಗೆ ನಿಖರ...

Read more
Page 23 of 100 1 22 23 24 100

Recommended

Most Popular

Welcome Back!

Login to your account below

Retrieve your password

Please enter your username or email address to reset your password.

Add New Playlist