ಮೈಸೂರು ಎಸ್ಪಿ ಅಣೆಕಟ್ಟುಗಳನ್ನು ಪರಿಶೀಲಿಸಿದರು
ಕೇರಳಮಳೆಗೆತತ್ತರಿಸುತ್ತದೆ. ಭೂಕುಸಿತ-ಪ್ರವಾಹಪರಿಸ್ಥಿತಿಯಿಂದಾಗಿಶನಿವಾರದಿಂದಇದುವರೆಗೆಸುಮಾರು 24 ಮಂದಿಜೀವಕಳೆದುಕೊಂಡಿದ್ದಾರೆ. ಭಾನುವಾರಮಧ್ಯಾಹ್ನದಹೊತ್ತಿಗೆಮಳೆಸ್ವಲ್ಪಕಡಿಮೆಯಾಗಿದ್ದರೂಭೂಕುಸಿತದಅಪಾಯಇರುವುದರಿಂದಸ್ಥಳೀಯಆಡಳಿತಜನರಿಗೆಎಚ್ಚರಿಕೆನೀಡಿದೆ. ಇಂದು 11 ಜಿಲ್ಲೆಗಳಲ್ಲಿಭಾರತೀಯಹವಾಮಾನಇಲಾಖೆಹಳದಿಅಲರ್ಟ್ (Yellow Alert) ಘೋಷಿಸಿದೆ. ಹಾಗೇ, ಟ್ಟಾಯಂಮತ್ತುಇಡುಕ್ಕಿಜಿಲ್ಲೆಗಳಲ್ಲಿಧಾರಾಕಾರಮಳೆಯಾಗಲು, ಮೇಘಸ್ಫೋಟವಾಗಿದ್ದೂಒಂದುಕಾರಣಎಂದುಹೇಳಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು...
Read more


