ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳ ಬಂಧನ. 13 ಕೆ.ಜಿ. ಗಾಂಜಾ & 1 ಕೆ.ಜಿ. ಗಾಂಜಾ ಎಣ್ಣೆ (ವೀಡ್ ಆಯಿಲ್) ವಶ.
ದಿನಾಂಕ 21-06-2023 ರಂದು ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಹೆಚ್.ಇ.ಎಲ್ ಪಾರ್ಕ್ ಬಳಿ ಮೂರು ಜನ ಅಪರಿಚಿತ ಆಸಾಮಿಗಳು ಎರಡು ಕಾರುಗಳಲ್ಲಿ, ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು...



