42 ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್‌ನ ಬಂಧನ
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯವು ಹೊರಡಿಸಿರುವ ವಾರೆಂಟ್ ಮತ್ತು ಮೊಕ್ಷಮೇಷನ್ ವ್ಯಕ್ತಿಗಳ...
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯವು ಹೊರಡಿಸಿರುವ ವಾರೆಂಟ್ ಮತ್ತು ಮೊಕ್ಷಮೇಷನ್ ವ್ಯಕ್ತಿಗಳ...
ಗಿರಿನಗರ ಪೊಲೀಸ್ ಠಾಣೆ ಓರ್ವ ರೌಡಿ ಶೀಟರ್ ಪ್ರಕರಣವೊಂದರಲ್ಲಿ ಅರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ….ಸುಮಾರು 6 ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಈ ಬಗ್ಗೆ ಮಾನ್ಯ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ. ಈ...
ಬಸವನಗುಡಿ ಪೊಲೀಸ್ ಠಾಣೆಯ ಕಿಡ್ತಾ ಪ್-ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ವ್ಯಕ್ತಿಯು ಸುಮಾರು-09 ವರ್ಷಗಳಿಂದ.. ಮಾನ. ನಾಯಾಲಯದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಈ ಪ್ರಕರಣವನ್ನು ಎಲ್.ಪಿ.ಆರ್ ಪ್ರಕರಣವೆಂದು ಪರಿಗಣಿಸಲಾಗಿತ್ತು.ಈ...
ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಐಡಿಯಲ್ ಹೋಮ್ಸ್ ನಿವಾಸಿಯಾದ ಪಿರಾದುದಾರರು, ದಿನಾಂಕ:15/04/2024 ರಂದು ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರ ಮಗ ಹಾಗೂ ಆತನ...
210 ಗ್ರಾಂ ಚಿನ್ನದ ಆಭರಣಗಳು, 1,030 ಗ್ರಾಂ. ತೂಕದ ಬೆಳ್ಳಿಯ ಪದಾರ್ಥಗಳ ವಶ. ಮೌಲ್ಯ 7, 13,35,000/- ಆರ್.ಆರ್.ನಗರದ ವ್ಯಾಪ್ತಿಯಲ್ಲಿರುವ ಬೆಮೆಲ್ ಲೇಔಟ್‌ನ ಪಿರಾದುದಾರರು ದಿನಾಂಕ:19/02/2024 ರಂದು...
Belgaum: On April 18, a group attacked a college student in Belgaum and this incident came to light late. A college...
ದಿನಾಂಕ:05-03-2024 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ 17ನೇ ಕ್ರಾಸ್‌ನಲ್ಲಿ ಓರ್ವ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ್ಗೆ, ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿ-ಚಕ್ರ ವಾಹನದಲ್ಲಿ ಹಿಂಬದಿಯಿಂದ ಬಂದು ಮಹಿಳೆಯ...
ಬೆಂಗಳೂರು: ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ಮೂವರ ಮೇಲೆ ವಿವಿಧ ಸಮುದಾಯದ ವ್ಯಕ್ತಿಗಳು ಬುಧವಾರ ಹಲ್ಲೆ ನಡೆಸಿದ್ದಾರೆ. ರಾಮ ನವಮಿಯಂದು ವಿದ್ಯಾರಣ್ಯಪುರ ಸಮೀಪದ ಚಿಕ್ಕಬೆಟ್ಟಹಳ್ಳಿಯಲ್ಲಿ ಈ...
ಹೆಬ್ಬಾಳ ಮೇಲು ಸೇತುವೆಗೆ ಎರಡು ಹೊಸ ಟ್ರ್ಯಾಕ್‌ಗಳನ್ನು ಸೇರಿಸಲು ಆರಂಭಿಸಿರುವುದರಿಂದ ಕೆ.ಆರ್.ಪುರ ಲೂಪ್ ಸೇರುವ ಮುಖ್ಯ ಟ್ರ್ಯಾಕ್ ಬಳಿ ಎರಡು ಸ್ಪ್ಯಾಮ್‌ಗಳನ್ನು ಕಿತ್ತು ಹಾಕಲಾಗುವುದು. ಇದರಿಂದ ಕೆ.ಆರ್.ಪುರ...
28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಡವೆಗಳು ಹಾಗೂ 50 ಸಾವಿರ ವಶ.ರಾಜಗೋಪಾಲನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ದಿನಾಂಕ:...
© 2024 Newsmedia Association of India - Site Maintained byJMIT.