ಮನೆಗಳ್ಳತನ ಹಾಗೂ ಆಫೀಸ್ ಗಳಲ್ಲಿ ಲ್ಯಾಪ್ ಟಾಪ್ ಗಳನ್ನು ಕಳವು ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳ ಬಂಧನ. 24 ಗ್ರಾಂ ಚಿನ್ನಾಭರಣ ಮತ್ತು ವಿವಿದ ಕಂಪೆನಿಯ 11 ಲ್ಯಾಪ್‌ಟಾಪ್‌ಗಳ ವಶ. ಮೌಲ್ಯ 34 ಲಕ್ಷ.
ಪಿರಾದುದಾರರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಿನಾಂಕ:01/07/2024 ರಂದು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಫಿರಾದುದಾರರು ಒಂದು ಕಂಪನಿಯ ಮಾಲೀಕರಾಗಿದ್ದು, ದಿನಾಂಕ:28/06/2024 ರಿಂದ ದಿನಾಂಕ:30/06/2024 ರ ನಡುವೆ ಯಾರೋ ಅಪರಿಚಿತರು...