Latest News

ರಾಜ್ಯ ಪೊಲೀಸ್ ಕ್ರೀಡಾಕೂಟದಲ್ಲಿ ಮೈಸೂರು ಪೊಲೀಸರ ಸಾಧನೆ

ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮೈಸೂರು ನಗರ ಪೊಲೀಸ್ ಕ್ರೀಡಾಪಟುಗಳನ್ನು ಮೈಸೂರು ನಗರ ಪೊಲೀಸ್ ಆಯುಕ್ತೆ ಶ್ರೀಮತಿ ಸೀಮಾ ಲಾಟ್ಕರ್, ಐಪಿಎಸ್...

Read more

ರಾಜ್ಯ ಪೊಲೀಸ್ ಕ್ರೀಡಾಕೂಟದಲ್ಲಿ ದಾವಣಗೆರೆ ತಂಡಗಳ ಸಾಧನೆ

ದಾವಣಗೆರೆ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ದಾವಣಗೆರೆ ಪೂರ್ವ ವಲಯದ ಮಹಿಳಾ ತಂಡ ಕುಸ್ತಿಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ಕಬಡ್ಡಿ ತಂಡ ಮತ್ತು ಹ್ಯಾಂಡ್‌ಬಾಲ್...

Read more

ಸಿಸಿಬಿಯಿಂದ ನೈಜೀರಿಯಾ ಪ್ರಜೆ ಬಂಧನ; ₹5.15 ಕೋಟಿ ಮಾದಕ ವಶ

ಬೆಂಗಳೂರು: ಮಾದಕ ಪದಾರ್ಥಗಳ ಮಾರಾಟ ದಂಧೆಯಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಯನ್ನ ಸಿಸಿಬಿಯ ಪೊಲೀಸರು ಬಂಧಿಸಿದ್ದಾರೆ. ಅರ್ನೆಸ್ಟ್ ಯುಗಾಹ್ಸ್ (45) ಬಂಧಿತ ಆರೋಪಿ. ಆತನಿಂದ 2.5 ಕೆ.ಜಿ ಎಂಡಿಎಂಎ,...

Read more

ಪಿ.ಡಿ.ಹಳ್ಳಿ ಠಾಣೆಯಲ್ಲಿ ವಿದ್ಯಾರ್ಥಿಗಳ ಜಾಗೃತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲೆಯ ಪಿ ಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಮಾಡಿದ್ದು, ವಿದ್ಯಾರ್ಥಿಗಳಿಗೆ POCSO ಕಾಯ್ದೆ & ಬಾಲ್ಯ ವಿವಾಹವನ್ನು ತಡೆಗಟ್ಟುವಬಗ್ಗೆ ಮಾಹಿತಿ ನೀಡಲಾಯಿತು....

Read more

CEIR ಮೂಲಕ ಪತ್ತೆಯಾದ ಮೊಬೈಲ್‌ಗಳ ಹಸ್ತಾಂತರ

ಪೋರ್ಟಲ್ ಬಳಸಿ ಪತ್ತೆ ಮಾಡಿದ ಮೊಬೈಲ್ ಫೋನ್‌ಗಳನ್ನು ಲಿಂಗದಹಳ್ಳಿ ಮತ್ತು ಬಾಳೆಹೊನ್ನೂರು ಪೊಲೀಸ್ ಠಾಣೆಗಳಲ್ಲಿ ಆಯಾ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ನಿಮ್ಮ ಮೊಬೈಲ್ ಫೋನ್ ಕಳೆದುಹೋದರೆ, ಮೊಬೈಲ್ ಫೋನ್‌ಗೆ...

Read more

ಶಿರ್ವ: ಟಿಪ್ಪರ್ ಗೆ ಸ್ಕೂಟರ್ ಡಿಕ್ಕಿ ಸ್ಕೂಟರ್ ಚಾಲಕ ಪ್ರಾಣಾಪಾಯದಿಂದ ಪಾರು

ಶಿರ್ವ: ಬಸವರಾಜ ಯಲಿಶಿರೂರ(32) ಲಕ್ಷ್ಮೀನಗರ, ಗರಡಿ ರಸ್ತೆ, 5 ನೇ ಕ್ರಾಸು, ಪುತ್ತೂರು, ಇವರ ತಮ್ಮ ಮಹೇಶ@ಮಯೂರ ನಾಗಪ್ಪ ಯಲಿಶಿರೂರ(30)ರವರು ದಿನಾಂಕ: 20.01.2026 ರಂದು KA19HB1993 ನೇ...

Read more

ಬ್ಯಾಂಕ್ ಸಿಬ್ಬಂದಿಯಿಂದ ಕಾರು ಕಳವು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶಿರ್ವಾ: ಪಿರ್ಯಾದಿದಾರರಾಧ ಜೆರಾಲ್ಡ್ ನೊರೊನ್ಹಾ(41), ತಂದೆ: ಪ್ರಾನ್ಸಿಸ್ ನೊರೋನ್ಹಾ, ವಾಸ: ಶ್ರೀದೇವಿ ಅನ್ನ ಪೂರ್ಣೇಶ್ವರಿ ಗ್ಯಾರೇಜ್ ಹತ್ತಿರ, ಮೊದಲನೇ ಮಹಡಿ, ಮುಖ್ಯರಸ್ತೆ, ಮೂಡುಬೆಳ್ಳೆ, ಕಾಪು ಇವರು KA-20...

Read more

ತಲೆಮರೆಸಿದ ಆರೋಪಿಗೆ ಬಂಧನ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 03 ಕಳ್ಳತನ ಪ್ರಕರಣಗಳು ಮತ್ತು ವಿನೋಬನಗರ ಪೊಲೀಸ್ ಠಾಣೆಯ 01 ಕಳ್ಳತನ ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳಲ್ಲಿ ಆರೋಪಿಯಾದ ಮೊಹಮ್ಮದ್...

Read more

ಗೃಹ ಸಚಿವರಿಗೆ ಕೋಲಾರ ಗಡಿಯಲ್ಲಿ ಸ್ವಾಗತ

ಇಂದು ನಿಗದಿತ ಕಾರ್ಯದ ನಿಮಿತ್ತ ಕೆಜಿಎಫ್ ಗೆ ಭೇಟಿ ನೀಡಲು ಬಂದ ಮಾನ್ಯ ಗೃಹ ಸಚಿವರನ್ನು ಕೋಲಾರ ಜಿಲ್ಲಾ ಗಡಿಯಲ್ಲಿ ಭೇಟಿ ಮಾಡಿ ಸ್ವಾಗತ ನೀಡಲಾಯಿತು. ನಮ್ಮ...

Read more

ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ

ಕರ್ನಾಟಕ ಕ್ರೀಡಾಕೂಟ 2025-26 ರ ಫೈನಲ್ ಟೆನಿಸ್ ಮ್ಯಾಚ್ ಅನ್ನು ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ವೀಕ್ಷಿಸಿ ಗೆದ್ದಂತಹ ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ನಮ್ಮ ನಾಗರಿಕ ವರದಿಗಾರ...

Read more
Page 30 of 159 1 29 30 31 159

Recent News

Welcome Back!

Login to your account below

Retrieve your password

Please enter your username or email address to reset your password.

Add New Playlist