Headlines

ಕರ್ತವ್ಯ ನಿರತ ಮಹಿಳಾ ಪಿ.ಎಸ್.ಐ. ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿಯ ಬಂಧನ

15-10-2022 ರಂದು ಬೆಳಗ್ಗೆ 8-30 ಗಂಟೆಯಿಂದ ಗೋವಿಂದರಾಜನಗರ ಪೊಲೀಸ್ ಠಾಣೆಯ ಪ್ರೊಬೇಷನರಿ ಮಹಿಳಾ ಪಿ.ಎಸ್.ಐ, ಕು. ಅಶ್ವಿನಿ ಹಿಪ್ಪರಗಿ ರವರು ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ ಸುಬ್ಬಣ್ಣ ಗಾರ್ಡನ್,…

Read More

ಮೊಬೈಲ್ ಫೋನ್ ಸುಲಿಗೆ ಮಾಡಿದ್ದ, 3 ವ್ಯಕ್ತಿಗಳ ಬಂಧನ

ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಸರ್ಕಲ್ ಹತ್ತಿರ ದಿನಾಂಕ 30-04-2023 ರಂದು ಬೆಳಗಿನ ಜಾವ 4-30 ಗಂಟೆ ಸಮಯದಲ್ಲಿ ಕೆಲಸ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ, ಯಾರೋ…

Read More

ಹಗಲು & ರಾತ್ರಿ ಕನ್ನಾ ಕಳವು ಮಾಡಿದ್ದ ಆಸಾಮಿಯ ಬಂಧನ : ಬಾಗಲಗುಂಟೆ ಪೊಲೀಸರ ಕಾರ್ಯಾಚರಣೆ

ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರನಗರದ ಪಿರಾದುದಾರರು ದಿನಾಂಕ 0710/2023 ರಿಂದ ದಿನಾಂಕ 08/10/2023 ರ ನಡುವೆ ಮಗಳ ಮದವೆಯ ಆಮಂತ್ರಣ ಪತ್ರ ನೀಡಲು ಊರಿಗೆ ಹೋಗಿದ್ದು,…

Read More

ಅಕ್ರಮ ಗಾಂಜಾ ಸಾಗಾಣಿಕೆ: ಆರೋಪಿಗಳ ಬಂಧನ

ಬೀದರ್:11 ರಂದು ಆಂದ್ರ ಪ್ರದೇಶದಿಂದ ಭಾಲ್ಕಿ ಮಾರ್ಗವಾಗಿ ಸೋಲಾಪೂರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂರು ಜನ ಆರೋಪಿಗಳನ್ನು ಬೀದರ-ನಾಂದೇಡ ರಾಷ್ಟಿçÃಯ ಹೆದ್ದಾರಿ 50ರ ಹಾಲಹಿಪ್ಪರ್ಗಾ ಕ್ರಾಸ್…

Read More

ಜ್ಯೂವಲರಿ ಅಂಗಡಿಯಲ್ಲಿ ಕೆಲಸಗಾರನಾಗಿ ಸೇರಿ 1 ಕೆ.ಜಿ 262 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರ ಬಂಧನ : ಹಲಸೂರುಗೇಟ್ ಪೊಲೀಸರ ಕಾರ್ಯಾಚರಣೆ

ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯ ಮಾಲಿಕನು ಆತನ ಅಂಗಡಿಯಲ್ಲಿ ಸೇಲ್ಸ್‌ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ದಿನಾಂಕ:-28.09.2023 ರಂದು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಕೇಶ್…

Read More

ಬಿ.ಬಿ.ಎಂ.ಪಿಯಲ್ಲಿ ಮಾರ್ಷಲ್ ನೌಕರಿಯನ್ನು ಕೊಡಿಸುವುದಾಗಿ 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು, ವಂಚಿಸುತ್ತಿದ್ದ ಆರೋಪಿಯ ಬಂಧನ : ಹಲಸೂರುಗೇಟ್ ಪೊಲೀಸರ ಕಾರ್ಯಾಚರಣೆ

ದಿನಾಂಕ: 03.10.2023 ರಂದು ಶ್ರೀ. ಸಂದೀಪ್. ಎಲ್ ರವರು ನೀಡಿದ ದೂರಿನಲ್ಲಿ ಆರೋಪಿಯು ಬಿ.ಬಿ.ಎಂ.ಪಿ ಯಲ್ಲಿ ಕೆಲಸಮಾಡಿಕೊಂಡಿರುವುದಾಗಿ ನುಬಿಸಿ, ಬಿ.ಬಿ.ಎಂ.ಪಿ ಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್‌…

Read More

ದ್ವಿ-ಚಕ್ರ, ತ್ರಿ-ಚಕ್ರ ವಾಹನಗಳು ಹಾಗೂ ಗ್ಯಾಸ್‌ ಸಿಲಿಂಡರ್‌ಗಳನ್ನು ರಾತ್ರಿ ವೇಳೆಕನ್ನ ಕಳವು ಮಾಡುತ್ತಿದ್ದ 4 ಜನ ಆರೋಪಿಗಳ ಬಂಧನ

ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಕಾಂಬಿಕಾ ಲೇಔಟ್, ಮೈಲಸಂದ್ರದ ಮನೆಯ ಮುಂದೆ ನಿಲ್ಲಿಸಿದ್ದ ಹೊಂಡಾ ಡಿಯೋ ಸ್ಕೂಟರ್‌ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ…

Read More

ಹರಿಹರ ನಗರದಲ್ಲಿ ಮನೆ ಕಳ್ಳತನ ಮಾಡಿದ ಆರೋಪಿತನ ಬಂಧನ

ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಜೆ.ಸಿ.ಬಡಾವಣೆಯಲ್ಲಿ ದಿನಾಂಕ: 15-05-2023 ರಂದು ಮನೆಕಳ್ಳತನ ಪ್ರಕರಣ ಜರುಗಿದ್ದು, ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯ…

Read More

ಡೋರ್‌ಲಾ‌ಕ್ ಮುರಿದು, ಮನೆ ಕಳವು ಮಾಡಿದ್ದ ಇಬ್ಬರು ಕಳ್ಳರ ಬಂಧನ : ಸೋಲದೇವನಹಳ್ಳಿ ಪೊಲೀಸರ ಕಾರ್ಯಾಚರಣೆ

ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರಘಟ್ಟ, ದಾಸೇನಹಳ್ಳಿ ಕ್ರಾಸ್‌ನ ದುರುದಾರರು ದಿನಾಂಕ 16/07/2023 ರಿಂದ ದಿನಾಂಕ 17/09/2023 ರ ನಡುವೆ ತಮ್ಮ ಸ್ವಂತ ಊರಿಗೆ ಹೋಗಿ, ವಾಪಸ್ಸು…

Read More

ಹೊಸಕೋಟೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ 900 ಗ್ರಾಂ ಚಿನ್ನಾಭರಣ,150 ಮೊಬೈಲ್ ವಶ

ಹೊಸಕೋಟೆ:ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಮಾಡಿ ಒಂದು ಕೋಟಿ ಮೌಲ್ಯದ 900 ಗ್ರಾಂ ಚಿನ್ನಾಭರಣ ಮತ್ತು 150 ಸ್ಮಾರ್ಟ್ ಫೋನ್ ಗಳನ್ನು ವಶಪಡಿಸಿಕೊಂಡಿರುವ…

Read More