14.01.2026 ರಂದು ಬೆಳಿಗ್ಗೆ 10-30ಸಮಯದಲ್ಲಿ ಹೆಚ್.ಡಿ.ಕೋಟೆ(ತಾ) ಹಂಪಾಪುರ ಗ್ರಾಮದ ಬೇಕರಿ ಬಳಿ ಜಿನ್ನಳ್ಳಿ ಮರಳೂರನಾಯಕರಿಗೆ ಸುಮಾರು 12ಗ್ರಾಂ ತೂಕದ ಚಿನ್ನದ ಕತ್ತಿನ ಸರ ಸಿಕ್ಕಿದ್ದು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದು ಈಬಗ್ಗೆ ಪ್ರಕರಣ ದಾಖಲಾಗಿದ್ದಲ್ಲಿ ಹೆಚ್.ಡಿ.ಕೋಟೆ ಠಾಣೆಗೆ 9480805063 ಸಂಪರ್ಕಿಸಲು ಕೋರಿದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







