ಜನ ಸಂಪರ್ಕ ಸಭೆ & ದಲಿತ ಸಭೆಯಲ್ಲಿ ಸಾರ್ವಜನಿಕರು ಮೈಸೂರ ರಸ್ತೆಯಲ್ಲಿರುವ ಕೋಳಿ ಅಂಗಡಿಯವರು ಪುಟ್ ಪಾತ ಮೇಲೆ ಕೋಳಿ ಹಾಕಿ ಸಾರ್ವಜನಿಕರಿಗೆ ಓಡಾಡುವುದಕ್ಕೆ ತೊಂದರೆ ಆಗುತ್ತದೆ ಎಂದು ತಮ್ಮ ಕುಂದು ಕೊರತೆಗಳನ್ನು ಹೇಳಿದ ಮೇರೆಗೆ ಅಂಗಡಿಯವರಿಗೆ ಪುಟ್ ಪಾತ ಮೇಲೆ ಹಾಕದಂತೆ ನೋಟಿಸ್ ನೀಡಿ ತೆರವುಗೊಳಿಸಿ ಸಮಸ್ಯೆಯನ್ನು ಬಗೆಹರಿಸಿರುತ್ತದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







