24/06/2023 ರಂದು reward\’s 360 ಕಂಪನಿಯ ಡೈರೆಕ್ಟರ್ ರವರು ತಮ್ಮ ಕಂಪನಿಯ ವತಿಯಿಂದ ಕಸ್ಟಮರ್ ಗಳಿಗೆ ನೀಡುವ ವೋಚರ್ ಗಳನ್ನು ಕಂಪನಿಯ ಕಸ್ಟಮರ್ ಗಳು ಬಳಕೆ ಮಾಡುವ ಮೊದಲೇ ತಮ್ಮ ಕಂಪನಿಯ ವೆಬ್ ಸೈಟ್ ಹಾಕ್ ಮಾಡಿ ಬಳಕೆ ಮಾಡುತ್ತಿದೆ. ಈ ಬಗ್ಗೆ, ಕಸ್ಟಮರ್ ಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ, ಅವರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಿಸಿ ತನಿಖೆ ಕೈಗೊಂಡಿರುತ್ತದೆ.
ಬೆಂಗಳೂರು ನಗರ ಆಜ್ಞೆಯಾ ವಿಭಾಗದ ಮಾನ್ಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮೇರೆಗೆ ಅಗ್ನೇಯ ವಿಭಾಗ ಸಿ. ಇ.ಎನ್ ಪೊಲೀಸ್ ಠಾಣೆಯ
ಪೊಲೀಸ್ ಇನ್ಸ್ ಪೆಕ್ಷ ಹರೀಶ್ ಪಿ ಹಾಗೂ ಅಧಿಕಾರಿ ಸಿಬ್ಬಂದಿಯವರ ತಂಡ ಆರೋಪಿಯನ್ನು ಪತ್ತೆ ಮಾಡಿ, ಆರೋಪಿತನು Rewards 360 ಕಂಪನಿಯ
ವೆಬ್ ಪ್ರೈಟ್ ನ ಹ್ಯಾಕ್ ಮಾಡಿ ವೋಚರಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಕಸ್ಟಮರ್ ಗಳು ವೋಚರ್ನ್ನು ಬಳಕೆ ಮಾಡುವ ಮೊದಲೇ ಬಳಕೆ ಮಾಡಿ
ಇ-ಕಾಮರ್ಸ್ ಕಂಪನಿಗಳ ಮೂಲಕ ಕೋಟ್ಯಂತರ ರೂ ಬೆಲೆ ಬಾಳುವ ಚಿನ್ನ, ಬೆಳ್ಳಿ, ಚಿಕ್ಕ ವಾಹನಗಳು, ಎಲೆಕ್ಟ್ರಾನಿಕ್ ಉಪರಣಗಳು, ಹಾಗೂ ನಗದು
ಹಣವನ್ನು ಆನ್ ಲೈನ್ ಮುಖಂತರ ಖರೀದಿಸಿ ವಂಚನೆ ಮಾಡಿದ ಆರೋಪಿಯನ್ನು ಅಗ್ನೇಯ ವಿಭಾಗದ ಸಿ ಇ.ಎನ್ ಪೊಲೀಸ್ ಠಾಣೆಯ ಪ್ರಕರಣದಲ್ಲಿ
ದಸ್ತಗಿರಿ ಮಾಡಿ ಪ್ರಕರಣವು ಭೇಧಿಸುವಲ್ಲಿ ಯಶಸ್ವಿ ಯಾಗಿರುತ್ತಾರೆ.
ಆರೋಪಿಯಿಂದ ಒಟ್ಟು ಅಂದಾಜು 4,16,63,000/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದ. ತನಿಖೆ ಮುಂದುವರಿದಿದ್ದು, ದ್ವಿ ಚಕ್ರ ವಾಹನಗಳು ಮತ್ತು ಇತರ, ಎಲೆಕ್ಟ್ರಾನಿಕ್ ಉಪಕರಣಗಳ ನ್ನು ಅಮಾನತ್ತುಪಡಿಸಿಕೊಳ್ಳ ಬೇಕಾಗಿದೆ. ಈ ಮೇಲ್ಮಂಡ ಅಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಮತ್ತು ಅಪರ ಪೊಲೀಸ್ ಆಯುಕ್ತರು ಪ್ರಶಂಸಿಸುರುತ್ತಾರೆ.