ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಮೈಸೂರಿನ ಕೆ.ಆರ್. ವೃತ್ತದಲ್ಲಿ ದೇವರಾಜ ಸಂಚಾರ ಪೊಲೀಸರು ಕಲಾವಿಧರೊಂದಿಗೆ ಸೇರಿ ವಿನೂತನ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಡಿಸಿಪಿ ಶ್ರೀ ಸುಂದರ್ ರಾಜ್. ಅಪರಾಧ & ಸಂಚಾರ ರವರು ಮತ್ತು ಸಂಚಾರ ಎಸಿಪಿ ಶ್ರೀ ಶಿವಶಂಕರ್ ರವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಎಳ್ಳು-ಬೆಲ್ಲ ವಿತರಿಸಿ, ಹೆಲ್ಮೆಟ್ ಧರಿಸುವಂತೆ ಮನವಿ ಮಾಡಲಾಯಿತು. ಈ ಸಂಭ್ರಮಕ್ಕೆ ‘ಸೀಟ್ ಎಡ್ಜ್’ ಕನ್ನಡ ಚಲನಚಿತ್ರದ ಕಲಾವಿದರು ಸಾಥ್ ನೀಡಿದರು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







